Select Your Language

Notifications

webdunia
webdunia
webdunia
webdunia

ರಾಬರ್ಟ್ ಪೈರಸಿ ಮಾಡಿದವನಿಗೆ ತಕ್ಕ ಶಾಸ್ತಿ ಮಾಡಿದ ಚಿತ್ರಮಂದಿರದ ಮಾಲಿಕ

ರಾಬರ್ಟ್ ಪೈರಸಿ ಮಾಡಿದವನಿಗೆ ತಕ್ಕ ಶಾಸ್ತಿ ಮಾಡಿದ ಚಿತ್ರಮಂದಿರದ ಮಾಲಿಕ
ಬೆಂಗಳೂರು , ಭಾನುವಾರ, 14 ಮಾರ್ಚ್ 2021 (09:39 IST)
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಸಿನಿಮಾ ಪೈರಸಿ ಮಾಡಿದ ವ್ಯಕ್ತಿಯನ್ನು ಚಿತ್ರಮಂದಿರ ಮಾಲಿಕರೇ ಪೊಲೀಸರಿಗೆ ಹಿಡಿದುಕೊಟ್ಟಿದೆ.


ಬೆಂಗಳೂರಿನ ಸಿದ್ಧೇಶ್ವರ ಚಿತ್ರಮಂದಿರದಲ್ಲಿ ಸತತ ಮೂರು ದಿನಗಳಿಂದ ಸಿನಿಮಾ ಪ್ರದರ್ಶನ ವೇಳೆ ಕದ್ದುಮುಚ್ಚಿ ಈತ ರೆಕಾರ್ಡ್ ಮಾಡಿಕೊಳ್ಳುತ್ತಿದ್ದ. ಈತನ ಬಗ್ಗೆ ಚಿತ್ರಮಂದಿರ ಮಾಲಿಕರಿಗೆ ಸಂಶಯ ಬಂದಿದ್ದು, ಪೊಲೀಸರಿಗೆ ದೂರು ನೀಡಿದ್ದಾರೆ.

ಈತ ಸದ್ಯಕ್ಕೆ ಪುಟ್ಟೇನಹಳ್ಳಿ ಪೊಲೀಸರ ವಶದಲ್ಲಿದ್ದಾನೆ. ಚಿತ್ರ ಬಿಡುಗಡೆಗೂ ಮೊದಲೇ ರಾಬರ್ಟ್ ತಂಡ ಪೈರಸಿ ತಡೆಗೆ ಹಲವು ಕ್ರಮ ಕೈಗೊಂಡಿತ್ತು. ಹಾಗಿದ್ದರೂ ಚಿತ್ರವನ್ನು ನಕಲು ಮಾಡಿ ಹರಿಯಬಿಡಲು ಪ್ರಯತ್ನಗಳು ನಡೆಯುತ್ತಲೇ ಇವೆ. ಇದೀಗ ನಕಲು ಮಾಡುತ್ತಿದ್ದ ಒಬ್ಬಾತ ಸಿಕ್ಕಿಬಿದ್ದಿದ್ದಾನೆ.

Share this Story:

Follow Webdunia kannada

ಮುಂದಿನ ಸುದ್ದಿ

ನಟ ಶಿವರಾಜಕುಮಾರ್ ಪತ್ನಿ ಗೀತಾ ಕಾಂಗ್ರೆಸ್ ಸೇರ್ಪಡೆ?