Select Your Language

Notifications

webdunia
webdunia
webdunia
webdunia

ಬಿಗ್ ಬಾಸ್ ಭುವನ್ ಪೊನ್ನಣ್ಣನ ರಾಂಧವ ಇಂದಿನಿಂದ

ಬಿಗ್ ಬಾಸ್ ಭುವನ್ ಪೊನ್ನಣ್ಣನ ರಾಂಧವ ಇಂದಿನಿಂದ
ಬೆಂಗಳೂರು , ಶುಕ್ರವಾರ, 23 ಆಗಸ್ಟ್ 2019 (09:20 IST)
ಬೆಂಗಳೂರು: ಬಿಗ್ ಬಾಸ್ ಖ್ಯಾತಿಯ ಭುವನ್ ಪೊನ್ನಣ್ಣ ಅಭಿನಯದ ರಾಂಧವ ಸಿನಿಮಾ ಇಂದು ಬಿಡುಗಡೆಯಾಗಿದೆ.


ಈಗಾಗಲೇ ವಿಭಿನ್ನ ಟ್ರೈಲರ್, ಪೋಸ್ಟರ್ ಮೂಲಕ ರಾಂಧವ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ. ಟ್ರೈಲರ್ ನೋಡಿದ ರಿಯಲ್ ಸ್ಟಾರ್ ಉಪೇಂದ್ರ ಕೂಡಾ ಇದು ಮಗಧೀರ ಶೈಲಿಯ ಸಿನಿಮಾ ಎಂದು ಮೆಚ್ಚಿಕೊಂಡಿದ್ದರು.

ಸುನಿಲ್ ಆಚಾರ್ಯ ಚಿತ್ರದ ನಿರ್ದೇಶಕರು. ಕಷ್ಟಪಟ್ಟು ಹೊಸ ತಂಡದೊಂದಿಗೆ ಇಂತಹದ್ದೊಂದು ವಿಭಿನ್ನ ಪ್ರಯತ್ನ ಮಾಡಿದ್ದೇವೆ. ನೋಡಿ ಹಾರೈಸಿ ಎಂದು ಚಿತ್ರತಂಡ ಮನವಿ ಮಾಡಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಪಟನಾಟಕ ಪಾತ್ರಧಾರಿಯ ಲಿರಿಕಲ್ ವೀಡಿಯೋ ಹಂಗಾಮ!