Select Your Language

Notifications

webdunia
webdunia
webdunia
webdunia

ಬಾಹುಬಲಿ ಪ್ರಭಾಸ್ ರೊಮ್ಯಾನ್ಸ್ ಮಾಡೋ ಹುಡುಗಿ ಪಕ್ಕಾ!

ಬಾಹುಬಲಿ ಪ್ರಭಾಸ್
ಹೈದರಾಬಾದ್: ಬಾಹುಬಲಿ ಚಿತ್ರವಾದ ಮೇಲೆ ಪ್ರಭಾಸ್ ಜನಪ್ರಿಯತೆ ಏಕ್ ದಂ ಉತ್ತುಂಗಕ್ಕೇರಿತ್ತು. ಇದೀಗ ಅವರು ರೊಮ್ಯಾನ್ಸ್ ಮಾಡಲಿರುವ ಹುಡುಗಿ ಯಾರೆಂಬ ಊಹಾಪೋಹಗಳಿಗೆ ತೆರೆಬಿದ್ದಿದೆ.

 
ರೊಮ್ಯಾನ್ಸ್ ಎಂದಾಕ್ಷಣ ನಿಜ ಜೀವನದಲ್ಲಿ ಅಂದುಕೊಳ್ಳಬೇಕಿಲ್ಲ. ಪ್ರಭಾಸ್ ನಿಜ ಜೀವನದಲ್ಲಿ ಇಷ್ಟು ಬೇಗ ಮದುವೆಯಾಗಲ್ಲವಂತೆ. ಇದು ಅವರ ಮುಂದಿನ ಚಿತ್ರ ‘ಸಾಹೋ’ ವಿಷಯ.

ಈ ಚಿತ್ರದಲ್ಲಿ ಅನುಷ್ಕಾ ಶೆಟ್ಟಿ ಬಣ್ಣ ಹಚ್ಚಲ್ಲ ಎಂದ ಮೇಲೆ ಪ್ರಭಾಸ್ ನಾಯಕಿ ಯಾರಾಗ್ತಾರೆ ಎಂಬ ಕುತೂಹಲವಿತ್ತು. ಅದಕ್ಕೀಗ ಚಿತ್ರತಂಡ ಉತ್ತರ ನೀಡಿದೆ. ಶ್ರದ್ಧಾ ಕಪೂರ್ ಪ್ರಭಾಸ್ ಜತೆ ತೆರೆ  ಹಂಚಿಕೊಳ್ಳಲಿರುವುದು ಪಕ್ಕಾ ಆಗಿದೆ. ಅಲ್ಲಿಗೆ ಸಾಹೋ ಹೀರೋಯಿನ್ ಬಗ್ಗೆ ಇದ್ದ ಅನುಮಾನಗಳಿಗೆ ತೆರೆ  ಬಿದ್ದಿದೆ.

ಇದನ್ನೂ ಓದಿ.. ‘ಪಾಕ್ ಸಹಾಯದೊಂದಿಗೆ ಭಾರತದ ಮೇಲೆ ದಾಳಿಗೆ ಚೀನಾ ಯೋಜನೆ’
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಸ್ವಾತಂತ್ರ್ಯದ ಬಗ್ಗೆ ವಿಶಿಷ್ಟ ವಿಶ್ಲೇಷಣೆ ಮೂಲಕ ವಿಶ್ ಮಾಡಿದ ಉಪೇಂದ್ರ