Select Your Language

Notifications

webdunia
webdunia
webdunia
webdunia

ತಾಪ್ಸಿ ಪನ್ನು ಸ್ತನದ ಗಾತ್ರದ ಬಗ್ಗೆ ಮಾತನಾಡಿದ ನಿರ್ದೇಶಕ ಅನುರಾಗ್ ಕಶ್ಯಪ್

ಅನುರಾಗ್ ಕಶ್ಯಪ್
ಮುಂಬೈ , ಬುಧವಾರ, 17 ಆಗಸ್ಟ್ 2022 (09:30 IST)
ಮುಂಬೈ: ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್ ನಟಿ ತಾಪ್ಸಿ ಪನ್ನು ಸ್ತನದ ಗಾತ್ರದ ಬಗ್ಗೆ ಹೇಳಿಕೆ ನೀಡಿ ಸುದ್ದಿಯಾಗಿದ್ದಾರೆ.

ತಾಪ್ಸಿ ಪನ್ನು ನಾಯಕಿಯಾಗಿರುವ ಮುಂಬರುವ ದೊಬಾರಾ ಸಿನಿಮಾಗೆ ಅನುರಾಗ್ ಕಶ್ಯಪ್ ನಿರ್ದೇಶಿಸಿದ್ದಾರೆ. ಈ ಚಿತ್ರದ ಪ್ರಚಾರದ ವೇಳೆ ಅನುರಾಗ್ ಕಶ್ಯಪ್ ನೀಡಿದ ಹೇಳಿಕೆಯೊಂದು ಈಗ ವೈರಲ್ ಆಗಿದೆ.

‘ನಾನೂ ಕೂಡಾ ಫೋಟೋ ಶೂಟ್ ಮಾಡಿಸಿಕೊಂಡು ಸೆನ್ಸೇಷನ್ ಆಗಬೇಕೆಂದುಕೊಂಡಿದ್ದೆ. ಆದರೆ ನನ್ನ ಹೊಟ್ಟೆ ದೊಡ್ಡದಿದೆ. ತಾಪ್ಸಿಗೆ ನನ್ನ ನೋಡಿದರೆ ಅಭದ್ರತೆ ಕಾಡುತ್ತದೆ. ಯಾಕೆಂದರೆ ನನಗೆ ಅವರಿಗಿಂತ ದೊಡ್ಡ ಸ್ತನ ಇದೆ. ಹೀಗಾಗಿ ಆಕೆಗೆ ನನ್ನ ಮೇಲೆ ಅಸೂಯೆಯಿದೆ’ ಎಂದು ತಾಪ್ಸಿ ಮುಂದೆಯೇ ಅನುರಾಗ್ ಹೇಳಿಕೆ ನೀಡಿದ್ದು, ಇದಕ್ಕೆ ತಾಪ್ಸಿಯೂ ಜೋರಾಗಿ ನಕ್ಕಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಹಿಟ್ ಲಿಸ್ಟ್ ಗೆ ಸೇರಿಕೊಂಡ ರಶ್ಮಿಕಾ ಮಂದಣ್ಣ ‘ಸೀತಾ ರಾಮಮ್’