Select Your Language

Notifications

webdunia
webdunia
webdunia
webdunia

ಲಾಲ್ ಸಿಂಗ್ ಛಡ್ಡಾ ಸೋಲಿನಿಂದ ತೀವ್ರ ಆಘಾತಕ್ಕೊಳಗಾದ ಅಮೀರ್ ಖಾನ್

ಲಾಲ್ ಸಿಂಗ್ ಛಡ್ಡಾ ಸೋಲಿನಿಂದ ತೀವ್ರ ಆಘಾತಕ್ಕೊಳಗಾದ ಅಮೀರ್ ಖಾನ್
ಮುಂಬೈ , ಮಂಗಳವಾರ, 16 ಆಗಸ್ಟ್ 2022 (10:42 IST)
ಮುಂಬೈ: ಅಮೀರ್ ಖಾನ್ ಸಹ ನಿರ್ಮಾಣ ಮಾಡಿ ನಟಿಸಿದ್ದ ಲಾಲ್ ಸಿಂಗ್ ಛಡ್ಡಾ ಬಾಕ್ಸ್ ಆಫೀಸ್ ನಲ್ಲಿ ದಯನೀಯ ಸೋಲು ಕಂಡಿದೆ. ಇದು ಅಮೀರ್ ರನ್ನು ತೀವ್ರ ಸಂಕಷ್ಟಕ್ಕೀಡು ಮಾಡಿದೆ.

ಚಿತ್ರದ ಮೇಲೆ ಅಮೀರ್ ಗೆ ಅಪಾರ ಭರವಸೆಯಿತ್ತು. ಆದರೆ 13 ವರ್ಷಗಳಲ್ಲೇ ಎಂದೂ ಕಾಣದ ಸೋಲು ಅಮೀರ್ ಗೆ ಸಿಕ್ಕಿತ್ತು. ಇದರಿಂದ ವಿತರಕರಿಗೂ ತೀವ್ರ ನಷ್ಟವಾಗಿದ್ದು, ನಷ್ಟ ಭರಿಸಬೇಕಾದ ಸಂಕಷ್ಟಕ್ಕೆ ಅಮೀರ್ ಸಿಲುಕಿದ್ದಾರೆ.

ಇದು ಅವರಿಗೆ ಒಂದು ರೀತಿಯಲ್ಲಿ ತೀವ್ರ ಆಘಾತ ತಂದಿದೆ ಎನ್ನಲಾಗಿದೆ. ಬಹಿಷ್ಕಾರದ ಅಭಿಯಾನಕ್ಕೆ ಸಿಲುಕಿದ ಲಾಲ್ ಸಿಂಗ್ ಛಡ್ಡಾ ಸಿನಿಮಾ ನೋಡಲು ಜನರೇ ಥಿಯೇಟರ್ ಗೆ ಬರುತ್ತಿಲ್ಲ. ಇದು ಚಿತ್ರಕ್ಕೆ ಭಾರೀ ಹೊಡೆತ ನೀಡಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಹೃತಿಕ್ ರೋಷನ್ ವಿಕ್ರಮ್ ವೇದಾಗೂ ಬಹಿಷ್ಕಾರದ ಭೀತಿ