Select Your Language

Notifications

webdunia
webdunia
webdunia
webdunia

'ಮ್ಯಾಕ್ಸ್‌' ರಿಲೀಸ್‌ಗೂ ಮುನ್ನಾ ಕಿಚ್ಚ ಅಭಿಮಾನಿಗಳಿಗ ಮತ್ತೊಂದು ಗುಡ್‌ನ್ಯೂಸ್

Kiccha Sudeep Upcoming Film

Sampriya

ಬೆಂಗಳೂರು , ಗುರುವಾರ, 25 ಜುಲೈ 2024 (20:13 IST)
ಬೆಂಗಳೂರು:  'ಮ್ಯಾಕ್ಸ್' ಚಿತ್ರಕ್ಕಾಗಿ ಕಾಯುತ್ತಿರುವ ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಇದೀಗ ಮತ್ತೊಂದು ಗುಡ್‌ನ್ಯೂಸ್ ಸಿಕ್ಕಿದೆ.  ಸುದೀಪ್ ಅವರ ಹಿಟ್ ಸಿನಿಮಾಗಳಲ್ಲಿ ಒಂದಾಗಿರುವ 'ಹೆಬ್ಬುಲಿ'  ಮರು ಬಿಡುಗಡೆಗೆ ಸಜ್ಜಾಗಿದೆ.

ಇದೇ ಆಗಸ್ಟ್ 2ರಂದು ಹೆಬ್ಬುಲಿ ಚಿತ್ರ ತೆರೆಕಾಣಲಿದೆ ಎಂಬ ಮಾಹಿತಿ ಹೊರ ಬಿದ್ದಿದೆ. ಈ ಸಿನಿಮಾದಲ್ಲಿ ಸುದೀಪ್‌ಗೆ ಬಹುಭಾಷಾ ನಟಿ ಅಮಲಾ ಪೌಲ್ ಅವರು ನಟಿಯಾಗಿ ಅಭಿನಯಿಸಿದ್ದರು. ಈ ಸಿನಿಮಾಗೆ ಗಜಕೇಸರಿ ಸಿನಿಮಾ ಖ್ಯಾತಿಯ ಕೃಷ್ಣ ಅವರು ಆ್ಯಕ್ಷನ್ ಕಟ್ ಹೇಳಿದ್ದಾರೆ.

ಕನ್ನಡದಲ್ಲಿ ಇದೀಗ ಒಂದರ ಮೇಲೊಂದು ಸಿನಿಮಾಗಳು ರೀ ರಿಲೀಸ್ ಆಗುತ್ತಿದೆ. ಈಚೆಗೆ ನಟ ದರ್ಶನ್ ಅವರ ಅಭಿನಯದ ಶಾಸ್ತ್ರಿ ಸಿನಿಮಾ ಬಿಡುಗಡೆಯಾಗಿತ್ತು. ಇನ್ನೂ ನಟ ಸುದೀಪ್ ಅವರು ಅಭಿನಯಿಸಿರುಬ ಬಹುನಿರೀಕ್ಷಿತ ಸಿನಿಮಾ ಮ್ಯಾಕ್ಸ್ ಆಗಸ್ಟ್ ಅಥವಾ ಸೆಪ್ಟೆಂಬರ್‌ನಲ್ಲಿ ರಿಲೀಸ್ ಆಗುವ ಸಾಧ್ಯತೆಯಿದೆ,


Share this Story:

Follow Webdunia kannada

ಮುಂದಿನ ಸುದ್ದಿ

ದರ್ಶನ್ ಬಿಡುಗಡೆ ಬಗ್ಗೆ 'ಕೌಡೇಪಿರ ಲಾಲಸಾಬ ದೇವರು' ನುಡಿದ ಭವಿಷ್ಯದಲ್ಲೇನಿದೆ