Select Your Language

Notifications

webdunia
webdunia
webdunia
webdunia

ಮತ್ತೊಂದು ವೆಬ್ ಸರಣಿಯಲ್ಲಿ ನಟಿಸಲಿದ್ದಾರೆ ನಟಿ ತಮನ್ನಾ

ಮತ್ತೊಂದು ವೆಬ್ ಸರಣಿಯಲ್ಲಿ ನಟಿಸಲಿದ್ದಾರೆ ನಟಿ ತಮನ್ನಾ
ಹೈದರಾಬಾದ್ , ಭಾನುವಾರ, 25 ಏಪ್ರಿಲ್ 2021 (10:45 IST)
ಹೈದರಾಬಾದ್ : ನಟಿ ತಮನ್ನಾ ಭಾಟಿಯಾ ಈ ವರ್ಷ ‘eleven o’ clock’ ವೆಬ್ ಸರಣಿಯ ಮೂಲಕ ಮೊದಲಬಾರಿಗೆ ಒಟಿಟಿಗೆ ಪ್ರವೇಶಿಸಿದ್ದಾರೆ. ಆದರೆ ಈ ಸರಣಿಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿಲ್ಲ.

ಆದರೆ ಇಷ್ಟಕ್ಕೆ ಸುಮ್ಮನಾಗದ ನಟಿ  ತಮನ್ನಾ  ಶೀಘ್ರದಲ್ಲಿಯೇ  ಮತ್ತೊಂದು ವೆಬ್ ಸರಣಿಗೆ ಸಹಿ ಮಾಡಲಿದ್ದಾರೆ , ಇದನ್ನು ಆಹಾ ಅವರು ನಿರ್ಮಿಸಲಿದ್ದಾರೆ ಎನ್ನಲಾಗಿದೆ.

ಈಗಾಗಲೇ ಒಂದೆರಡು ವೆಬ್ ಚಿತ್ರಗಳಿಗಾಗಿ ಮಾತುಕತೆ ನಡೆಸಿದ ನಟಿ ತಮನ್ನಾ ಶೀಘ್ರದಲ್ಲಿಯೇ ಸಹಿ ಕೂಡ ಮಾಡಲಿದ್ದಾರೆ ಎನ್ನಲಾಗಿದೆ. ಹಾಗಾಗಿ ಈ ಬಾರಿ ಪ್ರೇಕ್ಷಕರ ಮೆಚ್ಚುಗೆ ಪಡೆಯುತ್ತಾರಾ ಎಂಬುದನ್ನು ಕಾದುನೋಡಬೇಕಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ರಜನೀಕಾಂತ್ ಕಬಾಲಿಯೊಂದಿಗೆ ಪೈಪೋಟಿಗಿಳಿದ ನಂದಮೂರಿ ಅಖಂಡ ಚಿತ್ರ