Select Your Language

Notifications

webdunia
webdunia
webdunia
webdunia

‘ದೃಶ್ಯಂ 2’ ಚಿತ್ರದ ಬಗ್ಗೆ ಇರುವ ಈ ವದಂತಿಗೆ ಬ್ರೇಕ್ ಹಾಕಿದ ನಿರ್ಮಾಪಕರು

‘ದೃಶ್ಯಂ 2’ ಚಿತ್ರದ ಬಗ್ಗೆ ಇರುವ ಈ ವದಂತಿಗೆ ಬ್ರೇಕ್ ಹಾಕಿದ ನಿರ್ಮಾಪಕರು
ಹೈದರಾಬಾದ್ , ಶನಿವಾರ, 24 ಏಪ್ರಿಲ್ 2021 (11:51 IST)
ಹೈದರಾಬಾದ್ : ವೆಂಕಟೇಶ್ ಅವರ ಅಭಿನಯದ ‘ದೃಶ್ಯಂ 2’ ಮೋಹನ್ ಲಾಲ್  ಅವರ ದೃಶ್ಯಂ2 ಚಿತ್ರದ ತೆಲುಗು ರಿಮೇಕ್ ಆಗಿದೆ. ಇದರ  ಚಿತ್ರಿಕರಣ ಈಗಾಗಲೇ ಪೂರ್ಣಗೊಂಡಿದೆ.

ಆದರೆ ಕೊರೊನಾ ವೈರಸ್ ಪ್ರಕರಣ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಚಿತ್ರವನ್ನು ಥಿಯೇಟರ್ ನಲ್ಲಿ ಬಿಡುಗಡೆ ಮಾಡುವ ಬದಲು ಒಟಿಟಿಯಲ್ಲಿ ಬಿಡುಗಡೆ ಮಾಡಲಾಗುತ್ತದೆ ಎಂಬ ವದಂತಿ ಕೇಳಿಬಂದಿತ್ತು.

ಆದರೆ ದೃಶ್ಯಂ 2 ಚಿತ್ರದ ನಿರ್ಮಾಪಕರು ಈ ವದಂತಿಗಳನ್ನು ನಿರಾಕರಿಸಿದ್ದಾರೆ. ಹಾಗೂ ದೃಶ್ಯಂ2 ಥಿಯೇಟರ್ ನಲ್ಲಿಯೇ ಬಿಡುಗಡೆಯಾಗಲಿದೆ ಬಳಿಕ ಒಟಿಟಿಯಲ್ಲಿ ಬಿಡುಗಡೆಯಾಗಲಿದೆ ಎಂದು ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನಟ ವಿವೇಕ್ ಸಾವಿನ ಬಗ್ಗೆ ತಪ್ಪು ಮಾಹಿತಿ ನೀಡುತ್ತಿದ್ದ ನಟನ ಮೇಲೆ ಬಿತ್ತು ಕೇಸ್