Select Your Language

Notifications

webdunia
webdunia
webdunia
webdunia

‘ತಕ್ ಜಗದೀಶ್’ ಚಿತ್ರ ಬಿಡುಗಡೆಯ ವಿಚಾರದಲ್ಲಿ ಅಸಮಾಧಾನಗೊಂಡ ನಟ ನಾನಿ

‘ತಕ್ ಜಗದೀಶ್’ ಚಿತ್ರ ಬಿಡುಗಡೆಯ ವಿಚಾರದಲ್ಲಿ ಅಸಮಾಧಾನಗೊಂಡ ನಟ ನಾನಿ
ಹೈದರಾಬಾದ್ , ಶುಕ್ರವಾರ, 23 ಏಪ್ರಿಲ್ 2021 (12:13 IST)
ಹೈದರಾಬಾದ್ : ನ್ಯಾಚುರಲ್ ಸ್ಟಾರ್ ನಾನಿ ಅವರು ‘ತಕ್ ಜಗದೀಶ್’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಆದರೆ ಈ ಚಿತ್ರ ಬಿಡುಗಡೆಯ ವಿಚಾರದಲ್ಲಿ ಇದೀಗ ನಾನಿ ಅವರು ಅಸಮಾಧಾನಗೊಂಡಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

ಈ ಚಿತ್ರ ಏಪ್ರಿಲ್ 23ರಂದು ಬಿಡುಗಡೆಯಾಗಬೇಕಿತ್ತು. ಆದರೆ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಕಾರಣ ಚಿತ್ರಮಂದಿರಗಳು ಕ್ಲೋಸ್ ಆಗಿವೆ. ಈ ಕಾರಣದಿಂದ ಚಿತ್ರ ಬಿಡುಗಡೆಯನ್ನು ಮುಂದೂಡಲಾಗಿತ್ತು.

ಆದರೆ ಈಗ ನಿರ್ಮಾಪಕರು ಈ ಚಿತ್ರವನ್ನು ಒಟಿಟಿಯಲ್ಲಿ ಬಿಡುಗಡೆ ಮಾಡಲು ಬಯಸುತ್ತಿದ್ದು ಈ ಬಗ್ಗೆ ಚರ್ಚೆ ನಡೆಯುತ್ತಿದೆ. ಆದರೆ ಇದು ನಾನಿ ಅವರಿಗೆ ಸಂತೋಷ ನೀಡಿಲ್ಲ. ಹಾಗಾಗಿ ಅವರು ಚಿತ್ರಮಂದಿರಗಳು ಪೂರ್ಣವಾಗಿ ತೆರೆಯುವವರೆಗೂ ಕಾಯಲು ಬಯಸುತ್ತಾರೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ನಾಗಾರ್ಜುನ್ ಬಿಗ್ ಬಾಸ್ ಸೀಸನ್ 5 ಮುಂದೂಡಿಕೆ