Select Your Language

Notifications

webdunia
webdunia
webdunia
webdunia

ಈ ಕೆಲಸ ಮಾಡಿ ಟ್ವೀಟರ್ ನಲ್ಲಿ ಪ್ರಶಂಸೆ ಪಡೆದ ನಟ ನಿಖಿಲ್

webdunia
ಹೈದರಾಬಾದ್ , ಶುಕ್ರವಾರ, 23 ಏಪ್ರಿಲ್ 2021 (08:04 IST)
ಹೈದರಾಬಾದ್ : ದೇಶದಲ್ಲಿ ಕೊರೊನಾ 2ನೇ ಅಲೆ ಶುರುವಾಗಿದ್ದು, ಈಗಾಗಲೇ ಹಲವರು ಸಾವಿಗೀಡಾಗಿದ್ದಾರೆ. ಕೊರೊನಾಗೆ ಔಷಧಿ ಇದ್ದರೂ ಕೆಲವರಿಗೆ ಅದು ಸಿಗದೆ ಒದ್ದಾಡುತ್ತಿದ್ದಾರೆ.

ಹೀಗಿರುವಾಗ ನೆಟಿಜನ್ ಒಬ್ಬರು ಟ್ವೀಟರ್ ನಲ್ಲಿ  ನಟ ನಿಖಿಲ್ ಅವರನ್ನು ಸಂಪರ್ಕಿಸಿ ರೆಮ್ಡಿವಿಸಿರ್ ಔಷಧಿಗಾಗಿ ಸಹಾಯ ಮಾಡುವಂತೆ ಮನವಿ ಮಾಡಿದ್ದಾರೆ.

ಇದಕ್ಕೆ ನಟ ನಿಖಿಲ್ ಶೀಘ್ರದಲ್ಲಿಯೇ ಪ್ರತಿಕ್ರಿಯಿಸಿ ರೆಮ್ಡಿವಿಸಿರ್ ಔಷಧಿಗಾಗಿ ವ್ಯವಸ್ಥೆ ಮಾಡಿದ್ದಾರೆ. ಹಾಗೇ ಶೀಘ್ರದಲ್ಲಿಯೇ ಔಷಧ ಸಿಗುವುದಾಗಿ ತಿಳಿಸಿದ್ದಾರೆ. ನಿಖಿಲ್ ಮಾಡಿದ ಈ ಕೆಲಸಕ್ಕೆ ಹಲವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮೆಗಾಸ್ಟಾರ್ ಚಿರಂಜೀವಿ ಅಳಿಯ ಯುವನಟ ಕಲ್ಯಾಣ್ ದೇವ್ ಗೆ ಕೊರೊನಾ