Select Your Language

Notifications

webdunia
webdunia
webdunia
Sunday, 13 April 2025
webdunia

ಕೊರೊನಾಗೆ ನಟ, ನಿರ್ಮಾಪಕ ಮಂಜುನಾಥ್ ನಿಧನ

ಹೈದರಾಬಾದ್
ಹೈದರಾಬಾದ್ , ಗುರುವಾರ, 22 ಏಪ್ರಿಲ್ 2021 (11:01 IST)
ಹೈದರಾಬಾದ್ : ಕೆಲವು ದಿನಗಳವರೆಗೆ ಕೊರೊನಾ ಸೋಂಕಿಗೆ ಒಳಗಾಗಿ ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 35 ವರ್ಷದ ನಟ ಮಂಜುನಾಥ್ ಅವರು ಕೊರೊನಾದಿಂದ ಸಾವನಪ್ಪಿದ್ದಾರೆ.

‘ಸಂಯುಕ್ತ2’, ‘ಕೆಮಿಸ್ಟ್ರಿ ಆಫ್ ಕರಿಯಪ್ಪ’ ದಂತಹ ಚಿತ್ರಗಳನ್ನು ನಿರ್ಮಿಸಿದ ಮಂಜುನಾಥ್ ನಟಿಸಿದ್ದರು. ಬಳಿಕ ಜಿರೋ ಪರ್ಸೆಂಟ್ ಲವ್’ ಚಿತ್ರದಲ್ಲಿ ನಾಯಕನಾಗಿ ಪಾದಾರ್ಪಣೆ ಮಾಡಿದ್ದಾರೆ.

ಇವರ ನಿಧನಕ್ಕೆ ಸೆಲೆಬ್ರಿಟಿಗಳು ಸೋಶಿಯಲ್ ಮೀಡಿಯಾದಲ್ಲಿ ಸಂತಾಪ ಸೂಚಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ