Webdunia - Bharat's app for daily news and videos

Install App

Select Your Language

Notifications

webdunia
webdunia
webdunia
webdunia

ಹೋಂ ಕ್ವಾರಂಟೈನ್ ಆದ ನಟ ಪ್ರಭಾಸ್

webdunia
ಗುರುವಾರ, 22 ಏಪ್ರಿಲ್ 2021 (09:47 IST)
ಹೈದರಾಬಾದ್ : ಕೊರೊನಾ 2ನೇ ಅಲೆ ಹೊಡೆತ ಜೋರಾಗಿದ್ದು, ಈಗಾಗಲೇ ಹಲವು ರಾಜಕಾರಣಿಗಳು, ಸಿನಿಮಾ ತಾರೆಯರು ಇದರ ಹೊಡೆತಕ್ಕೆ ಸಿಲುಕಿದ್ದಾರೆ. ಇದೀಗ ಟಾಲಿವುಡ್ ನಟ ಪ್ರಭಾಸ್ ಅವರು ಸ್ವಯಂಪ್ರೇರಿತವಾಗಿ ಕ್ವಾರಂಟೈನ್ ಆಗಿದ್ದಾರೆ.

ಹೌದು. ಪ್ರಭಾಸ್ ಅವರ ಮೇಕಪ್ ಮ್ಯಾನ್ ಗೆ ಕೊರೊನಾ ಸೋಂಕು ತಗುಲಿದೆ. ಈ ಹಿನ್ನಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಪ್ರಭಾಸ್ ಹೋಂ ಕ್ವಾರಂಟೈನ್ ಆಗಿದ್ದಾರೆ.

ಪ್ರಸ್ತುತ ಅವರು ಆದಿಪುರುಷ, ಸಲಾರ್ ಮತ್ತು ರಾಧೆಶ್ಯಾಮ್ ಮೂರು ಚಿತ್ರಗಳ ಶೂಟಿಂಗ್  ಮಾಡುತ್ತಿದ್ದರು. ಈಗ ಅವರು ಕ್ವಾರಂಟೈನ್ ಆದ ಹಿನ್ನಲೆಯಲ್ಲಿ ಈ ಚಿತ್ರಗಳ ಚಿತ್ರೀಕರಣವನ್ನು ಸದ್ಯಕ್ಕೆ ಸ್ಥಗಿತಗೊಳಿಸಲಾಗಿದೆ ಎನ್ನಲಾಗಿದೆ.

ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!
Share this Story:

Follow Webdunia kannada

ಮುಂದಿನ ಸುದ್ದಿ

ಕೊರೊನಾ ಸೋಂಕಿನ ನಡುವೆಯೂ ಸಿನಮಾ ಆಫರ್ ಪಡೆಯುತ್ತಿರುವ ನಟ ಪವನ್ ಕಲ್ಯಾಣ್