Select Your Language

Notifications

webdunia
webdunia
webdunia
webdunia

ಕೊರೊನಾ ಕ್ರೈಸಿಸ್ ಚಾರಿಟಿ ಮೂಲಕ ಉಚಿತ ವಾಕ್ಸಿನೇಷನ್ - ನಟ ಚಿರಂಜೀವಿ ಘೋಷಣೆ

ಕೊರೊನಾ ಕ್ರೈಸಿಸ್ ಚಾರಿಟಿ ಮೂಲಕ ಉಚಿತ ವಾಕ್ಸಿನೇಷನ್ - ನಟ ಚಿರಂಜೀವಿ ಘೋಷಣೆ
ಹೈದರಾಬಾದ್ , ಬುಧವಾರ, 21 ಏಪ್ರಿಲ್ 2021 (13:27 IST)
ಹೈದರಾಬಾದ್ : ಮೆಗಾಸ್ಟಾರ್ ಚಿರಂಜೀವಿ ಕೊರೊನಾ ಕ್ರೈಸಿಸ್ ಚಾರಿಟಿ ಮೂಲಕ ಉಚಿತ ವಾಕ್ಸಿನೇಷನ್ ಪ್ರಕ್ರಿಯೆಯನ್ನು ಏಪ್ರಿಲ್ 21ರಂದು ಪ್ರಾರಂಭಿಸುವುದಾಗಿ ಬುಧವಾರ ಪ್ರಕಟಿಸಿದ್ದಾರೆ.

ತೆಲುಗು ಚಲನಚಿತ್ರೋದ್ಯಮ ಮತ್ತು ಟಾಲಿವುಡ್ ಮಾಧ್ಯಮದ 45 ವರ್ಷಕ್ಕಿಂತ ಮೇಲ್ಪಟ್ಟ ವ್ಯಕ್ತಿಗಳು ಮತ್ತು ಅವರ ಸಂಗಾತಿ ಇದಕ್ಕೆ ಅರ್ಹರಾಗಿದ್ದಾರೆ ಎಂಬುದಾಗಿ ತಿಳಿದುಬಂದಿದೆ .

ಈ ಬಗ್ಗೆ ಮಾಹಿತಿ ನೀಡಿದ ನಟ ಚಿರಂಜೀವಿ ಅವರು, ಈ ಕಾರ್ಯಕ್ರಮಕ್ಕಾಗಿ ಅಪೊಲೊ 24/7 ನೊಂದಿಗೆ ಮೈತ್ರಿ ಮಾಡಿಕೊಂಡಿದ್ದೇವೆ.  ಈ ಗುರುವಾರದಿಂದ ಒಂದು ತಿಂಗಳ ಅವಧಿಗೆ  ಚಲನಚಿತ್ರೋದ್ಯಮದ ವ್ಯಕ್ತಿಗಳು ಮತ್ತು ಪತ್ರಕರ್ತರು ಉಚಿತವಾಗಿ ವ್ಯಾಕ್ಸಿನೇಷನ್ ಪಡೆಯಬಹುದು. ಔಷಧಿಗಳು ಸಬ್ಸಿಡಿ ದರದಲ್ಲಿ ಪಡೆಯಬಹುದು. ಮಾತ್ರವಲ್ಲದೆ ವೈದ್ಯರ ಸಮಾಲೋಚನೆ ಸಹ ಮಾಡಬಹುದೆಂದು ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮದುವೆ ವಿಚಾರ ಮುಚ್ಚಿಟ್ಟು ವಿವಾದಕ್ಕೀಡಾದ ನಟಿ ಜೆನ್ನಿಫರ್