Select Your Language

Notifications

webdunia
webdunia
webdunia
webdunia

ಮತ್ತೆ ಒಂದಾಗಿ ನಟಿಸಲಿದೆ ವಿಜಯ್ ದೇವರಕೊಂಡ - ರಶ್ಮಿಕಾ ಮಂದಣ‍್ಣ ಜೋಡಿ

ಮತ್ತೆ ಒಂದಾಗಿ ನಟಿಸಲಿದೆ ವಿಜಯ್ ದೇವರಕೊಂಡ - ರಶ್ಮಿಕಾ ಮಂದಣ‍್ಣ ಜೋಡಿ
ಹೈದರಾಬಾದ್ , ಬುಧವಾರ, 21 ಏಪ್ರಿಲ್ 2021 (09:50 IST)
ಹೈದರಾಬಾದ್ : ನಟ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ‍್ಣ ‘ಗೀತಾ ಗೋವಿಂದಂ’ ಚಿತ್ರದಲ್ಲಿ ಜೋಡಿಯಾಗಿ ನಟಿಸಿದ್ದು, ಇವರ  ಜೋಡಿಗೆ  ಜನರ  ಮೆಚ್ಚುಗೆ ಕೂಡ ಸಿಕ್ಕಿದೆ.

ಇದೀಗ ಈ ಜೋಡಿ ಎರಡು ವರ್ಷಗಳ ಬಳಿಕ ಮತ್ತೆ ಒಂದಾಗಲಿದೆ ಎನ್ನಲಾಗಿದೆ. ಆದರೆ ಈ ಜೋಡಿ ಮತ್ತೆ ಒಂದಾಗುವುದು ಚಲನಚಿತ್ರದಲ್ಲಿ ಅಲ್ಲ.  ಈ ಜೋಡಿ ಈಗ ಒಂದಾಗುತ್ತಿರುವುದು ಜನಪ್ರಿಯ ಸೋಪ್ ಬ್ರಾಂಡ್ ಸಂತೂರ್ ಗಾಗಿ ಟಿವಿ ಜಾಹೀರಾತಿನಲ್ಲಿ ನಟಿಸಲಿದ್ದಾರೆ.

ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ‍್ಣ ಸಂತೂರ್ ಬ್ರಾಂಡ್  ಅಂಬಾಸಿಡರ್ ಆಗಿ ಸಹಿ ಹಾಕಿದ್ದಾರೆ. ಕೋವಿಡ್ ನಿಯಮ ಪಾಲಿಸಿ ಇತ್ತೀಚೆಗೆ ಈ ಜಾಹೀರಾತಿನ ಶೂಟಿಂಗ್ ಮುಂಬೈನಲ್ಲಿ  ಮಾಡಲಾಗಿದೆ. ಶೀಘ್ರದಲ್ಲಿಯೇ ಈ ಜಾಹೀರಾತು ಟಿವಿ ಮತ್ತು ಇತರ ಪ್ಲಾಟ್ ಫಾರ್ಮ್ ನಲ್ಲಿ ಪ್ರಸಾರವಾಗಲಿದೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ದಯಮಾಡಿ ಭಯ ಹುಟ್ಟಿಸಬೇಡಿ: ನಟ ಜೆಕೆ ಮನವಿ