Select Your Language

Notifications

webdunia
webdunia
webdunia
webdunia

ಖ್ಯಾತ ಟಿಕ್ ಟಾಕ್ ಸ್ಟಾರ್ ನಿಂದ ಹುಡುಗಿಯ ಮೇಲೆ ಮಾನಭಂಗ

ಖ್ಯಾತ ಟಿಕ್ ಟಾಕ್ ಸ್ಟಾರ್ ನಿಂದ  ಹುಡುಗಿಯ ಮೇಲೆ ಮಾನಭಂಗ
ಹೈದರಾಬಾದ್ , ಗುರುವಾರ, 22 ಏಪ್ರಿಲ್ 2021 (06:31 IST)
ಹೈದರಾಬಾದ್ : ಖ್ಯಾತ ಟಿಕ್ ಟಾಕ್ ಸ್ಟಾರ್  ಫನ್ ಬಕೆಟ್ ಭಾರ್ಗವ್ ವಿಶಾಖಪಟ್ಟಣಂನಲ್ಲಿ 14ವರ್ಷದ ಹುಡುಗಿಯ ಮೇಲೆ ಮಾನಭಂಗ ಎಸಗಿದ್ದಕ್ಕಾಗಿ ಆತನನ್ನು ಪೊಲೀಸರು ಬಂಧಿಸಿದ್ದಾರೆ.

ಭಾರ್ಗವ್ ಗೆ ಹುಡುಗಿ ಆನ್ ಲೈನ್ ಚಾಟಿಂಗ್ ಮೂಲಕ ಪರಿಚಯವಾಗಿದೆ. ಹುಡುಗಿ ಅವನನ್ನು ಅಣ‍್ಣ ಎಂದು ಕರೆದರೂ ಕೂಡ ಭಾರ್ಗವ್ ಅವಳಿಗೆ ಲೈಂಗಿಕತೆಗೆ ಆಮಿಷಯೊಡ್ಡಿ ಯುಟ್ಯೂಬ್ ನಲ್ಲಿ ಟಿಕ್ ಟಾಕ್ ಸ್ಟಾರ್ ಮಾಡುವುದಾಗಿ ಹೇಳಿ ಮೋಸ ಮಾಡಿ ಆಕೆಯನ್ನು ತನ್ನ ಬಳಿ ಕರೆಸಿಕೊಂಡು ಇಂತಹ ನೀಚ ಕೃತ್ಯ ಎಸಗಿದ್ದಾನೆ.

ಹುಡುಗಿ 4 ತಿಂಗಳ ಗರ್ಭಿಣಿಯಾದ ಬಳಿಕ ಕುಟುಂಬದವರು ಈ ಬಗ್ಗೆ ಪೊಲೀಸರಿಗೆ ದೂರು ನೀಡಿದಾಗ ಈ ಘಟನೆ ಬೆಳಕಿಗೆ ಬಂದಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆತನನನ್ನು ಬಂಧಿಸಿದ್ದಾರೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ದೇಶದಲ್ಲಿ ಆಕ್ಸಿಜನ್ ಕೊರತೆ ; ಆಕ್ಸಿಜನ್ ಖರೀದಿಗೆ ಮುಂದಾಗಿರೋ ಕೇಂದ್ರ ಸರ್ಕಾರ