Select Your Language

Notifications

webdunia
webdunia
webdunia
webdunia

ಗುಟ್ಟಾಗಿ ನಿಶ್ಚಿತಾರ್ಥ ಮಾಡಿಕೊಂಡ್ರಾ ನಟಿ ಕಾಜಲ್ ಅಗರ್ ವಾಲ್

ಗುಟ್ಟಾಗಿ ನಿಶ್ಚಿತಾರ್ಥ ಮಾಡಿಕೊಂಡ್ರಾ ನಟಿ ಕಾಜಲ್ ಅಗರ್ ವಾಲ್
ಹೈದರಾಬಾದ್ , ಸೋಮವಾರ, 17 ಆಗಸ್ಟ್ 2020 (12:05 IST)
ಹೈದರಾಬಾದ್ : ಇತ್ತೀಚೆಗಷ್ಟೇ ಟಾಲಿವುಡ್ ನ ಯುವನಟನ ಜೊತೆ ನಟಿ ಕಾಜಲ್ ಅಗರ್ ವಾಲ್ ಲವ್ವಿ ಡುವ್ವಿ ಶುರು ಮಾಡಿಕೊಂಡಿದ್ದಾರೆ ಎನ್ನಾಗಿತ್ತು. ಆದರೆ ಇದೀಗ ನಟಿ  ಕಾಜಲ್ ಅಗರ್ ವಾಲ್ ಸೈಲೆಂಟಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ನಟಿ  ಕಾಜಲ್ ಅಗರ್ ವಾಲ್ ಉದ್ಯಮಿ ಗೌತಮ್ ಎಂಬ ಯುವಕನ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂಬ ಸುದ್ಧಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಕಾರ್ಯಕ್ರಮಕ್ಕೆ ಅವರ ಆತ್ಮೀಯ ಗೆಳೆಯ ಟಾಲಿವುಡ್ ನ ಯುವನಟ ಬೆಲ್ಲಮಕೊಂಡ ಶ್ರೀನಿವಾಸ್ ಕೂಡ ಭಾಗಿಯಾಗಿದ್ದರು ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮೂರು ಕತೆ ಕೇಳಿ ಬಿಟ್ಟ ಕೋಮಲ್ ಕೊನೆಗೂ ಹೊಸ ಸಿನಿಮಾ ಒಪ್ಪಿಕೊಂಡರು