Select Your Language

Notifications

webdunia
webdunia
webdunia
webdunia

ಟಾಲಿವುಡ್ ಎಂಟ್ರಿ ಕೊಡಲಿದ್ದಾರೆ ಹಾಟ್ ನಟಿ ಊರ್ವಶಿ ರೌಟೆಲಾ

ಟಾಲಿವುಡ್ ಎಂಟ್ರಿ ಕೊಡಲಿದ್ದಾರೆ ಹಾಟ್ ನಟಿ ಊರ್ವಶಿ ರೌಟೆಲಾ
ಹೈದರಾಬಾದ್ , ಸೋಮವಾರ, 17 ಆಗಸ್ಟ್ 2020 (11:21 IST)
ಹೈದರಾಬಾದ್ : ಹಾಟ್ ಫೋಸ್ ಕೊಡುವುದರ  ಮೂಲಕವೇ ಫೇಮಸ್ ಆದ  ನಟಿ ಊರ್ವಶಿ ರೌಟೆಲಾ ಟಾಲಿವುಡ್ ಗೆ ಎಂಟ್ರಿ ಕೊಡಲಿದ್ದಾರಂತೆ.

ಸಂಪತ್ ನಂದಿ ಎಂದ ಟಾಲಿವುಡ್ ನಿರ್ದೇಶಕರೊಬ್ಬರು ಊವರ್ಶಿ ಅವರನ್ನು ಗಮನದಲ್ಲಿಟ್ಟುಕೊಂಡು ಅವರಿಗೆ ಸರಿಯಾಗಿ ಹೊಂದುವಂತಹ ಸಿನಿಮಾ ಕತೆ ಬರೆದಿದ್ದಾರಂತೆ. ಹಾಗೇ ಈ ಸಿನಿಮಾಗೆ ಬ್ಲ್ಯಾಕ್ ರೋಸ್ ಎಂದು ಟೈಟಲ್ ಇಟ್ಟಿದ್ದು, ಅದರಂತೆ ಇದು ಮಹಿಳಾ ಪ್ರಧಾನ ಚಿತ್ರ ಎನ್ನಲಾಗಿದೆ. ಈ ಸಿನಿಮಾ ತೆಲುಗು ಮತ್ತು ಹಿಂದಿಯಲ್ಲಿ ಸೆಟ್ಟೇರಲಿದೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಧೋನಿಯ ಬಗ್ಗೆ ಮೆಚ್ಚುಗೆಯ ಮಾತನಾಡಿದ ಟಾಲಿವುಡ್ ಸಿನಿಮಾ ರಂಗ