Select Your Language

Notifications

webdunia
webdunia
webdunia
webdunia

ಸಖತ್ ವೈರಲ್ ಆಯ್ತು ರಾಣಾ ದಗ್ಗುಬಾಟಿ ಪೋಸ್ಟ್ ಮಾಡಿದ ಪೋಟೊ ಕ್ಯಾಪ್ಷನ್

ಸಖತ್ ವೈರಲ್ ಆಯ್ತು ರಾಣಾ ದಗ್ಗುಬಾಟಿ ಪೋಸ್ಟ್ ಮಾಡಿದ ಪೋಟೊ ಕ್ಯಾಪ್ಷನ್
ಹೈದರಾಬಾದ್ , ಭಾನುವಾರ, 16 ಆಗಸ್ಟ್ 2020 (11:57 IST)
ಹೈದರಾಬಾದ್ : ನಟ ರಾಣಾ ದಗ್ಗುಬಾಟಿ ಟ್ವೀಟರ್ ನಲ್ಲಿ ಕ್ಯಾಪ್ಷನ್ ಕೊಟ್ಟು ಫೋಟೊವೊಂದನ್ನು ಪೋಸ್ಟ್ ಮಾಡಿದ್ದು, ಇದು ಈಗ ಸಖತ್ ವೈರಲ್ ಆಗಿದೆ.

ಇತ್ತೀಚೆಗಷ್ಟೇ ಮದುವೆಯಾದ ನಟ ರಾಣಾ ದಗ್ಗುಬಾಟಿ ವಿವಾಹದ ಹಿಂದಿನ ದಿನ ಮಾವ ವೆಂಕಟೇಶ್ ದಗ್ಗುಬಾಟಿ ಮತ್ತು ನಾಗಚೈತನ್ಯ ಜೊತೆಗೆ ಫೋಟೊವೊಂದನ್ನು ಕ್ಲಿಕ್ಕಿಸಿಕೊಂಡಿದ್ದು, ಆ ಫೋಟೋವನ್ನು ಇದೀಗ ಟ್ವೀಟರ್ ನಲ್ಲಿ ಪೋಸ್ಟ್ ಮಾಡಿ ಅದಕ್ಕೆ ‘ಸ್ಟೈಲ್, ಸಿಂಪ್ಲಿಸಿಟಿ, ದಿ ವಿಕ್ಟರಿ’ ಎಂದು ಕ್ಯಾಪ್ಷನ್ ಕೊಟ್ಟಿದ್ದಾರೆ. ಪೋಟೊಕ್ಕಿಂತ ಅದಕ್ಕೆಕೊಟ್ಟಂತಹ ಕ್ಯಾಪ್ಷನ್ ಇದೀಗ ಸಖತ್ ವೈರಲ್ ಆಗಿದ್ದು, ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

 

Share this Story:

Follow Webdunia kannada

ಮುಂದಿನ ಸುದ್ದಿ

ರೈತರಿಗೆ ನೆರವಾಗಲು ಹೊಸ ಉದ್ಯಮ ಶುರು ಮಾಡಿದ ಡಿ ಬಾಸ್ ದರ್ಶನ್ ಪತ್ನಿ ವಿಜಯಲಕ್ಷ್ಮಿ