Select Your Language

Notifications

webdunia
webdunia
webdunia
webdunia

ಮತ್ತೊಮ್ಮೆ ಅಭಿಮಾನಿಯ ಮೇಲೆ ಹಲ್ಲೆ ಮಾಡಿದ ನಟ ನಂದಮೂರಿ ಬಾಲಕೃಷ್ಣ

ಮತ್ತೊಮ್ಮೆ ಅಭಿಮಾನಿಯ ಮೇಲೆ ಹಲ್ಲೆ ಮಾಡಿದ ನಟ ನಂದಮೂರಿ ಬಾಲಕೃಷ್ಣ
ಹೈದರಾಬಾದ್ , ಬುಧವಾರ, 10 ಮಾರ್ಚ್ 2021 (10:00 IST)
ಹೈದರಾಬಾದ್ : ನಟ ನಂದಮೂರಿ ಬಾಲಕೃಷ್ಣ ಅವರು ಮತ್ತೊಮ್ಮೆ ಅಭಿಮಾನಿಯ ಮೇಲೆ ಹಲ್ಲೆ ಮಾಡಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

ಈ ಹಿಂದೆ 2017ರಲ್ಲಿ ಅವರು ಸೆಲ್ಫಿ ಕ್ಲಿಕಿಸಲು ಬಂದ ಅಭಿಮಾನಿಗೆ ಕಪಾಳಮೋಕ್ಷ ಮಾಡಿದ್ದರು. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇದೀಗ ಅವರು ಮತ್ತೊಬ್ಬ ಅಭಿಮಾನಿ ಸೆಲ್ಫಿ ಕ್ಲಿಕಿಸಲು ಬಂದಾಗ ಕೋಪಗೊಂಡ ಅವರು 2 ಬಾರಿ ಅಭಿಮಾನಿಯ ಕಪಾಳಕ್ಕೆ ಬಾರಿಸಿದ್ದಾರೆ.

ಆದರೆ ಈ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ಅಭಿಮಾನಿ ಅವರ ಕೈಯಿಂದ ನನ್ನ ಕಪಾಳ ಸ್ಪರ್ಶವಾಗಿದ್ದು, ನನ್ನ ಅದೃಷ್ಟ. ನನಗೆ ಅವರ ಆಶೀರ್ವಾದ ಸಿಕ್ಕಿದೆ, ನಾನು ಶಾಶ್ವತವಾಗಿ ಅವರ ಅಭಿಮಾನಿಯಾಗಿರುತ್ತೇನೆ ಎಂದು ತಿಳಿಸಿದ್ದಾನೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ರೊಮ್ಯಾಂಟಿಕ್ ಜಾಹೀರಾತುವೊಂದರಲ್ಲಿ ಪ್ರಿನ್ಸ್ ಮಹೇಶ್ ಬಾಬು-ತಮನ್ನಾ