Select Your Language

Notifications

webdunia
webdunia
webdunia
webdunia

ಐಪಿಎಲ್ 2022: ಶೇನ್ ವಾರ್ನ್ ಗೆ ಗೆಲುವು ಅರ್ಪಿಸಲಿದೆಯಾ ರಾಜಸ್ಥಾನ್?

ಐಪಿಎಲ್ 2022
ಅಹಮ್ಮದಾಬಾದ್ , ಭಾನುವಾರ, 29 ಮೇ 2022 (09:50 IST)
ಅಹಮ್ಮದಾಬಾದ್: ಐಪಿಎಲ್ 2022 ರಲ್ಲಿ ಎರಡನೇ ಬಾರಿಗೆ ಚಾಂಪಿಯನ್ ಆಗುವ ಕನಸು ಹೊತ್ತು ಇಂದು ಫೈನಲ್ ಆಡಲು ಹೊರಟಿರುವ ರಾಜಸ್ಥಾನ್ ರಾಯಲ್ಸ್ ಶೇನ್ ವಾರ್ನ್ ಗೆ ಗೆಲುವು ಅರ್ಪಿಸಲು ಹೊರಟಿದೆ.

ಇತ್ತೀಚೆಗಷ್ಟೇ ಆಸ್ಟ್ರೇಲಿಯಾ ಮೂಲದ ರಾಜಸ್ಥಾನ್ ತಂಡದ ಮೊದಲ ನಾಯಕ ಶೇನ್ ವಾರ್ನ್ ಅಕಾಲಿಕ ಸಾವನ್ನಪ್ಪಿದ್ದರು. ರಾಜಸ್ಥಾನ್ ಮೊದಲ ಬಾರಿಗೆ ಚಾಂಪಿಯನ್ ಆಗುವಾಗ ಶೇನ್ ತಂಡದ ನಾಯಕರಾಗಿದ್ದರು. ಕೇವಲ ಯುವ ಪಡೆಯನ್ನು ಕಟ್ಟಿಕೊಂಡು ಶೇನ್ ಪ್ರಶಸ್ತಿ ಗೆದ್ದಿದ್ದು ಸ್ಪೂರ್ತಿದಾಯಕ ಕತೆಯಾಗಿತ್ತು.

ಈಗ ಮತ್ತೆ ಚಾಂಪಿಯನ್ ಆಗುವ ಮೂಲಕ ಶೇನ್ ಗೆ ತಕ್ಕ ಶ್ರದ್ಧಾಂಜಲಿ ಅರ್ಪಿಸುವ ಉತ್ಸಾಹದಲ್ಲಿ ರಾಜಸ್ಥಾನ್ ಆಟಗಾರರಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ದ.ಆಫ್ರಿಕಾ ಸರಣಿಗೆ ಮೊದಲು ಟೀಂ ಇಂಡಿಯಾ ಕ್ರಿಕೆಟಿಗರಿಗೆ ಎನ್ ಸಿಎನಲ್ಲಿ ಗ್ರಿಲ್