Select Your Language

Notifications

webdunia
webdunia
webdunia
webdunia

ಐಪಿಎಲ್ 2022: ಅಭಿಮಾನಿಗೆ ಜೆರ್ಸಿ ಗಿಫ್ಟ್ ಕೊಟ್ಟ ಟ್ರೆಂಟ್ ಬೌಲ್ಟ್

ಐಪಿಎಲ್ 2022: ಅಭಿಮಾನಿಗೆ ಜೆರ್ಸಿ ಗಿಫ್ಟ್ ಕೊಟ್ಟ ಟ್ರೆಂಟ್ ಬೌಲ್ಟ್
ಅಹಮ್ಮದಾಬಾದ್ , ಶನಿವಾರ, 28 ಮೇ 2022 (16:11 IST)
ಅಹಮ್ಮದಾಬಾದ್: ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಕ್ವಾಲಿಫೈಯರ್ ಪಂದ್ಯದಲ್ಲಿ ತಾವು ತೊಟ್ಟಿದ್ದ ಜೆರ್ಸಿಯನ್ನು ರಾಜಸ್ಥಾನ್ ರಾಯಲ್ಸ್ ವೇಗಿ ಟ್ರೆಂಟ್ ಬೌಲ್ಟ್ ತಮ್ಮ ಅಭಿಮಾನಿಗೆ ಉಡುಗೊರೆಯಾಗಿ ನೀಡಿದ್ದಾರೆ.

ಮೈದಾನದಲ್ಲಿ ತನ್ನನ್ನು ಬೆಂಬಲಿಸುತ್ತಿದ್ದ ಬಾಲಕನಿಗೆ ತೊಟ್ಟಿದ್ದ ಜೆರ್ಸಿ ತೆಗೆದು ಇನ್ನೊಬ್ಬ ಆಟಗಾರನ ಮೂಲಕ ತಲುಪಿಸಿದ್ದಾರೆ. ಜೆರ್ಸಿ ಪಡೆದ ಬಾಲಕ ಅದನ್ನು ತೊಟ್ಟುಕೊಂಡು ಸಂಭ್ರಮಿಸಿದ್ದಾನೆ.

ಜೊತೆಗೆ ಬೌಲ್ಟ್ ಗೆ ತನ್ನ ಶರ್ಟ್ ತೆಗೆದು ಕೊಡಲು ಮುಂದಾಗಿದ್ದಾನೆ. ಆಗ ಬೌಲ್ಟ್ ಬೇಡವೆನ್ನುವಂತೆ ಸನ್ನೆ ಮಾಡಿದ್ದಾರೆ. ಈ ವಿಡಿಯೋ ಈಗ ವೈರಲ್ ಆಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಒಂದೇ ಐಪಿಎಲ್ ನಲ್ಲಿ ಬಟ್ಲರ್ ಗೆ 4 ಶತಕಗಳ ಖ್ಯಾತಿ, ಮೊಹಮ್ಮದ್ ಸಿರಾಜ್ ಗೆ ಸಿಕ್ಸರ್ ಗಳ ಕುಖ್ಯಾತಿ