Select Your Language

Notifications

webdunia
webdunia
webdunia
webdunia

ಐಪಿಎಲ್ 2022: ಮುಂಬೈ ಇಂಡಿಯನ್ಸ್ ಗೆ ಇಂದು ಹೈದರಾಬಾದ್ ಸವಾಲು

ಐಪಿಎಲ್ 2022: ಮುಂಬೈ ಇಂಡಿಯನ್ಸ್ ಗೆ ಇಂದು ಹೈದರಾಬಾದ್ ಸವಾಲು
ಮುಂಬೈ , ಮಂಗಳವಾರ, 17 ಮೇ 2022 (09:10 IST)
ಮುಂಬೈ: ಐಪಿಎಲ್ ನಲ್ಲಿ ಹೆಚ್ಚು ಕಡಿಮೆ ಪ್ಲೇ ಆಫ್ ಕನಸು ಕಳೆದುಕೊಂಡಿರುವ ಮುಂಬೈ ಇಂಡಿಯನ್ಸ್ ಗೆ ಇಂದು ಸನ್ ರೈಸರ್ಸ್ ಹೈದರಾಬಾದ್ ಎದುರಾಳಿಯಾಗಿದೆ.

ಮುಂಬೈ ಇಂಡಿಯನ್ಸ್ ಕಳೆದ ಪಂದ್ಯದಲ್ಲಿ ಗೆಲುವು ಕಂಡಿತ್ತು. ಹಾಗಿದ್ದರೂ ಇದುವರೆಗೆ ಕೇವಲ ಮೂರು ಗೆಲುವು ಕಂಡಿರುವ ರೋಹಿತ್ ಪಡೆ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಹೀಗಾಗಿ ಇದು ಮುಂಬೈ ಪಾಲಿಗೆ ಔಪಚಾರಿಕ ಪಂದ್ಯವಷ್ಟೇ.

ಇತ್ತ ಹೈದರಾಬಾದ್ ಗೂ ಪ್ಲೇ ಆಫ್ ಕನಸು ಕ್ಷೀಣವಾಗುತ್ತಿದೆ. 12 ಪಂದ್ಯಗಳಿಂದ ಕೇವಲ 5 ಗೆಲುವು ಕಂಡಿರುವ ಹೈದರಾಬಾದ್ ಗೆ ಕಳೆದ ಐದು ಪಂದ್ಯಗಳಿಂದ ಸೋಲಿನ ಅವಮಾನ. ಹೀಗಾಗಿ ಈ ಪಂದ್ಯದಲ್ಲಿ ಗೆದ್ದು ಪ್ರತಿಷ್ಠೆ ಉಳಿಸಿಕೊಳ್ಳುವ ವಿಶ್ವಾಸದಲ್ಲಿದೆ. ಈ ಪಂದ್ಯ ಸಂಜೆ 7.30 ಕ್ಕೆ ಆರಂಭವಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ 2022: ಡೆಲ್ಲಿ ಗೆಲ್ಲಿಸಿದ ಮಾರ್ಷ್, ಶ್ರಾದ್ಧೂಲ್ ಠಾಕೂರ್