Select Your Language

Notifications

webdunia
webdunia
webdunia
webdunia

ಐಪಿಎಲ್ 2022: ಡೆಲ್ಲಿ ವಿರುದ್ಧವೂ ಗೆಲುವಿನ ವಿಶ್ವಾಸದಲ್ಲಿ ಪಂಜಾಬ್

ಐಪಿಎಲ್ 2022: ಡೆಲ್ಲಿ ವಿರುದ್ಧವೂ ಗೆಲುವಿನ ವಿಶ್ವಾಸದಲ್ಲಿ ಪಂಜಾಬ್
ಮುಂಬೈ , ಸೋಮವಾರ, 16 ಮೇ 2022 (08:49 IST)
ಮುಂಬೈ: ಐಪಿಎಲ್ 2022 ರ ಇಂದಿನ ಪಂದ್ಯದಲ್ಲಿ ಕಿಂಗ್ಸ್ ಪಂಜಾಬ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಮುಖಾಮುಖಿಯಾಗಲಿವೆ.

ಮಯಾಂಕ್ ಅಗರ್ವಾಲ್ ನೇತೃತ್ವದ ಕಿಂಗ್ಸ್ ಪಂಜಾಬ್ ಕಳೆದ ಪಂದ್ಯದಲ್ಲಿ ಆರ್ ಸಿಬಿ ಭರ್ಜರಿ ಜಯಗಳಿಸಿ ಕಮ್ ಬ್ಯಾಕ್ ಮಾಡಿತ್ತು. ಹಾಗಿದ್ದರೂ ಕೇವ 6 ಗೆಲುವು ಸಂಪಾದಿಸಿರುವ ಪಂಜಾಬ್ ಅಂಕಪಟ್ಟಿಯಲ್ಲಿ ಸ್ಥಾನ ಸುಧಾರಿಸಲು ಗೆಲ್ಲಲೇಬೇಕಾಗಿದೆ.

ಇನ್ನು, ಡೆಲ್ಲಿ ಕತೆಯೂ ಹೆಚ್ಚು ಕಡಿಮೆ ಇದೇ ಆಗಿದೆ. ಡೆಲ್ಲಿಯೂ ಆರು ಗೆಲುವು ಸಂಪಾದಿಸಿದೆ. ಆದರೆ ಅಂಕದ ಆಧಾರದಲ್ಲಿ ಕೊಂಚ ಮೇಲ್ಪಂಕ್ತಿಯಲ್ಲಿದೆ. ಹೀಗಾಗಿ ಈಗ ಪ್ಲೇ ಆಫ್ ಕನಸು ಜೀವಂತವಾಗಿಡಲು ಗೆಲುವು ಅನಿವಾರ್ಯವಾಗಿದೆ. ಈ ಪಂದ್ಯ ಸಂಜೆ 7.30 ಕ್ಕೆ ಆರಂಭವಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಧೋನಿ ಬಳಿಕ ಸಿಎಸ್ ಕೆಗೆ ನಾಯಕರಾಗಲಿರುವವರು ಇವರೇ!