Select Your Language

Notifications

webdunia
webdunia
webdunia
webdunia

ಕೊಹ್ಲಿ, ರೋಹಿತ್ ಫಾರ್ಮ್ ಕಳೆದುಕೊಂಡಿದ್ದಕ್ಕೆ ಚಿಂತೆಯಿಲ್ಲ ಎಂದ ಗಂಗೂಲಿ

ಕೊಹ್ಲಿ, ರೋಹಿತ್ ಫಾರ್ಮ್ ಕಳೆದುಕೊಂಡಿದ್ದಕ್ಕೆ ಚಿಂತೆಯಿಲ್ಲ ಎಂದ ಗಂಗೂಲಿ
ಮುಂಬೈ , ಸೋಮವಾರ, 16 ಮೇ 2022 (09:23 IST)
ಮುಂಬೈ: ಟಿ20 ವಿಶ್ವಕಪ್ ಸನಿಹದಲ್ಲೇ ಇದೆ. ಆದರೆ ಟೀಂ ಇಂಡಿಯಾದ ಬಿಗ್ ಬ್ಯಾಟರ್ ಗಳಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಫಾರ್ಮ್ ಕಂಡುಕೊಳ್ಳಲು ಹೆಣಗಾಡುತ್ತಿದ್ದಾರೆ.

ಪ್ರಸಕ್ತ ಐಪಿಎಲ್ ನಲ್ಲೂ ಇಬ್ಬರ ಪ್ರದರ್ಶನ ಹೇಳಿಕೊಳ್ಳುವಂತೆಯೇ ಇಲ್ಲ. ಇಬ್ಬರೂ ರನ್ ಗಳಿಸಲು ಪರದಾಡುತ್ತಿರುವುದನ್ನು ನೋಡಿದರೆ ಟೀಂ ಇಂಡಿಯಾ ವಿಶ್ವಕಪ್ ಭವಿಷ್ಯವೇನು ಎಂಬ ಚಿಂತೆ ಅಭಿಮಾನಿಗಳಲ್ಲಿದೆ.

ಈ ಬಗ್ಗೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿಗೆ ಮಾಧ‍್ಯಮಗಳು ಪ್ರಶ್ನಿಸಿದಾಗ ‘ವಿರಾಟ್, ರೋಹಿತ್ ದೊಡ್ಡ ಆಟಗಾರರು. ಅವರ ಬಗ್ಗೆ ಚಿಂತೆ ಮಾಡಬೇಕಾದ ಅಗತ್ಯವಿಲ್ಲ. ವಿಶ್ವಕಪ್ ಸದ್ಯದಲ್ಲೇ ಇದೆ. ಈ ವೇಳೆಗೆ ಇಬ್ಬರೂ ಫಾರ್ಮ್ ಗೆ ಮರಳುತ್ತಾರೆ ಎಂಬ ವಿಶ್ವಾಸವಿದೆ’ ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ 2022: ಡೆಲ್ಲಿ ವಿರುದ್ಧವೂ ಗೆಲುವಿನ ವಿಶ್ವಾಸದಲ್ಲಿ ಪಂಜಾಬ್