Select Your Language

Notifications

webdunia
webdunia
webdunia
webdunia

ಲಕ್ನೋ ಫ್ರಾಂಚೈಸಿ ಈಗ ಮಿನಿ ಕರ್ನಾಟಕ!

ಲಕ್ನೋ ಫ್ರಾಂಚೈಸಿ ಈಗ ಮಿನಿ ಕರ್ನಾಟಕ!
ಬೆಂಗಳೂರು , ಸೋಮವಾರ, 14 ಫೆಬ್ರವರಿ 2022 (08:40 IST)
ಬೆಂಗಳೂರು: ಕೆಎಲ್ ರಾಹುಲ್ ನೇತೃತ್ವದ ಲಕ್ನೋ ಫ್ರಾಂಚೈಸಿ ತಂಡಕ್ಕೆ ಕೆಲವು ಕನ್ನಡಿಗರು ಸೇರಿಕೊಂಡಿದ್ದು, ಈ ಮೊದಲು ಕಿಂಗ್ಸ್ ಪಂಜಾಬ್ ಇದ್ದಂತೆ ಇದೀಗ ಮಿನಿ ಕರ್ನಾಟಕ ತಂಡವಾಗಿದೆ.

ನಾಯಕ ಕೆಎಲ್ ರಾಹುಲ್ ಕರ್ನಾಟಕ ಮೂಲದವರಾಗಿದ್ದು, ಅವರ ಜೊತೆಗೆ ಮನೀಶ್ ಪಾಂಡೆ, ಕೆ. ಗೌತಮ್ ಲಕ್ನೋ ಫ್ರಾಂಚೈಸಿಯಲ್ಲಿದ್ದಾರೆ.

ಆ ಮೂಲಕ ಕರ್ನಾಟಕ ಮೂಲದ ಮೂವರು ಆಟಗಾರರು ಲಕ್ನೋ ತಂಡದಲ್ಲಿದ್ದಾರೆ. ವಿಪರ್ಯಾಸವೆಂದರೆ ಆರ್ ಸಿಬಿಯಲ್ಲೂ ಈ ಮಟ್ಟಿಗೆ ಕರ್ನಾಟಕದ ಆಟಗಾರರಿಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

ಆರ್ ಸಿಬಿಗೆ ಆಯ್ಕೆಯಾದ ಖುಷಿಯನ್ನು ಕನ್ನಡದಲ್ಲೇ ಹಂಚಿಕೊಂಡ ಕ್ರಿಕೆಟಿಗ