ಬೆಂಗಳೂರು: ಐಪಿಎಲ್ 2022 ರ ಮೆಗಾ ಹರಾಜು ಪ್ರಕ್ರಿಯೆಯಲ್ಲಿ ಇಂದು ಎರಡನೇ ದಿನ ಕೆಲವು ಆಟಗಾರರು ಭರ್ಜರಿ ಮೊತ್ತಕ್ಕೆ ಬೇರೆ ಬೇರೆ ಫ್ರಾಂಚೈಸಿ ಪಾಲಾಗಿದ್ದಾರೆ. ಇಂದಿನ ದಿನ ಹರಾಜಾದ ಆಟಗಾರರ ಲಿಸ್ಟ್ ಇಲ್ಲಿದೆ ನೋಡಿ.
ಇಂದು ಹೆಚ್ಚಿನ ಸಂಖ್ಯೆಯಲ್ಲಿ ಬೌಲರ್ ಗಳು ಸೋಲ್ಡ್ ಔಟಾಗಿದ್ದಾರೆ. ಅವರ ಲಿಸ್ಟ್ ಇಲ್ಲಿದೆ ನೋಡಿ.
ಮುಂಬೈ ಇಂಡಿಯನ್ಸ್: ಜಯದೇವ್ ಉನಾದ್ಕಟ್ (1.3 ಕೋಟಿ), ಮಯಾಂಕ್ ಮಾರ್ಕಂಡೆ (65 ಲಕ್ಷ), ತಿಲಕ್ ವರ್ಮ (1.70 ಕೋಟಿ), ಸಂಜಯ್ ಯಾದವ್ (50 ಲಕ್ಷ), ಡೇನಿಯಲ್ ಸ್ಯಾಮ್ಸ್ (2.6 ಕೋಟಿ), ಜೋಫ್ರಾ ಆರ್ಚರ್ (8 ಕೋಟಿ)
ರಾಯಲ್ ಚಾಲೆಂಜರ್ಸ್ ಬೆಂಗಳೂರು: ಫಿನ್ ಅಲೆನ್ (80 ಲಕ್ಷ), ಶೆರ್ಫಾನ್ ರುದರ್ ಫೋರ್ಡ್ (1 ಕೋಟಿ ರೂ), ಜೇಸನ್ ಬೆಹ್ರೆಂಡೋರ್ಫ್ (75 ಲಕ್ಷ),
ರಾಜಸ್ಥಾನ್ ರಾಯಲ್ಸ್: ನವದೀಪ್ ಸೈನಿ (2.6 ಕೋಟಿ), ರೊಮೆರಿಯೋ ಶೆಫರ್ಡ್ (7.75 ಕೋಟಿ), ಯಜುವೇಂದ್ರ ಚಾಹಲ್ (6.5 ಕೋಟಿ)
ಕೆಕೆಆರ್:ಅಜಿಂಕ್ಯಾ ರೆಹಾನೆ (1 ಕೋಟಿ ರೂ.),
ಸಿಎಸ್ ಕೆ: ಶಿವಂ ದುಬೆ (4 ಕೋಟಿ), ಮನೀಶ್ ತೀಕ್ಷ್ಣ (70 ಲಕ್ಷ). ರಾಜವರ್ಧನ್ ಹಂಗೇರ್ಕರ್ (1.50 ಕೋಟಿ), ಸಮರ್ ಜೀತ್ ಸಿಂಗ್ (20 ಲಕ್ಷ), ಡೆವೊನ್ ಕಾನ್ವೆ (1 ಕೋಟಿ), ಡ್ವಾನ್ ಪ್ರಿಟೋರಿಯಸ್ (50 ಲಕ್ಷ), ಮಿಚೆಲ್ ಸ್ಯಾಂಟ್ನರ್ (1.90 ಕೋಟಿ),
ಕಿಂಗ್ಸ್ ಪಂಜಾಬ್: ಲಿವಿಂಗ್ ಸ್ಟೋನ್ (11.50 ಕೋಟಿ), ಒಡಿಯನ್ ಸ್ಮಿತ್ (6 ಕೋಟಿ), ಸಂದೀಪ್ ಶರ್ಮಾ (50 ಲಕ್ಷ), ರಿಶಿ ಧವನ್ (55 ಲಕ್ಷ),
ಲಕ್ನೋ: ಕೆ.ಗೌತಮ್ (90 ಲಕ್ಷ), ದುಷ್ಮಂತ ಚಮೀರ (2 ಕೋಟಿ), ಶಹಬಾಜ್ ನದೀಂ(50 ಲಕ್ಷ), ಮನನ್ ವೋಹ್ರಾ (20 ಲಕ್ಷ),
ಗುಜರಾತ್ ಟೈಟಾನ್ಸ್: ಡೊಮಿನಿಕ್ ಡ್ರೇಕ್ಸ್ (1.10 ಕೋಟಿ), ಜಯಂತ್ ಯಾದವ್ (1.70 ಕೋಟಿ), ವಿಜಯ್ ಶಂಕರ್ (1.40 ಕೋಟಿ), ದರ್ಶನ್ ನಾಲ್ಕಂಡೆ (20 ಲಕ್ಷ), ಯಶ್ ದಯಾಲ್ (3.20 ಕೋಟಿ),
ಡೆಲ್ಲಿ ಕ್ಯಾಪಿಟಲ್ಸ್: ಮನ್ ದೀಪ್ ಸಿಂಗ್ (1.10 ಕೋಟಿ), ಖಲೀಲ್ ಅಹಮ್ಮದ್ (5.25 ಕೋಟಿ), ಚೇತನ್ ಸಕಾರಿಯಾ (4.2 ಕೋಟಿ), ಲಲಿತ್ ಯಾದವ್ (65 ಲಕ್ಷ), ರಿಪಾಲ್ ಪಟೇಲ್ (20 ಲಕ್ಷ), ಯಶ್ ಧುಲ್ (50 ಲಕ್ಷ), ರೋವ್ ಮ್ಯಾನ್ ಪೊವೆಲ್ (2.8 ಕೋಟಿ), ಶ್ರಾದ್ಧೂಲ್ ಠಾಕೂತ್ (10.75 ಕೋಟಿ)
ಸನ್ ರೈಸರ್ಸ್ ಹೈದರಾಬಾದ್ : ಆಡನ್ ಮಾರ್ಕರನ್ (2.6 ಕೋಟಿ ರೂ), ಮಾರ್ಕೊ ಜೇನ್ಸನ್ (4.2 ಕೋಟಿ),