Select Your Language

Notifications

webdunia
webdunia
webdunia
webdunia

ಐಪಿಎಲ್ 2022 ಹರಾಜು: ಟೀಂ ಇಂಡಿಯಾ ಯುವ ಕ್ರಿಕೆಟಿಗರ ಎದೆಯಲ್ಲಿ ಢವ ಢವ!

ಐಪಿಎಲ್ 2022 ಹರಾಜು: ಟೀಂ ಇಂಡಿಯಾ ಯುವ ಕ್ರಿಕೆಟಿಗರ ಎದೆಯಲ್ಲಿ ಢವ ಢವ!
ಅಹಮ್ಮದಾಬಾದ್ , ಶನಿವಾರ, 12 ಫೆಬ್ರವರಿ 2022 (17:21 IST)
ಅಹಮ್ಮದಾಬಾದ್: ಐಪಿಎಲ್ ಮೆಗಾ ಹರಾಜು ಪ್ರಕ್ರಿಯೆ ನಡೆಯುತ್ತಿದ್ದರೆ ಟೀಂ ಇಂಡಿಯಾ ಯುವ ಕ್ರಿಕೆಟಿಗರು ತಾವು ಯಾವ ತಂಡ ಸೇರಿಕೊಳ್ಳಲಿದ್ದೇವೆ ಎಂಬ ಕಾತುರದಲ್ಲಿ ಕುಳಿತಿದ್ದರು.

ನಾಯಕ ರೋಹಿತ್ ಶರ್ಮಾ ಸಾಮಾಜಿಕ ಜಾಲತಾಣದಲ್ಲಿ ಫೋಟೋವೊಂದನ್ನು ಪ್ರಕಟಿಸಿದ್ದು, ಕೆಲವರಿಗೆ ಸಂತೋಷ ಮತ್ತೆ ಕೆಲವರಿಗೆ ಆತಂಕ ಎಂದು ತಮಾಷೆಯಾಗಿ ಬರೆದುಕೊಂಡಿದ್ದಾರೆ.

ಯುವ ಕ್ರಿಕೆಟಿಗರಾದ ಇಶಾನ್ ಕಿಶನ್, ಯಜುವೇಂದ್ರ ಚಾಹಲ್, ಸೂರ್ಯಕುಮಾರ್ ಯಾದವ್ ಸೇರಿದಂತೆ ಯುವ ಕ್ರಿಕೆಟಿಗರ ದಂಡು ಹೋಟೆಲ್ ರೂಂನಲ್ಲಿ ಕುಳಿತು ಹರಾಜು ಪ್ರಕ್ರಿಯೆಯ ನೇರಪ್ರಸಾರ ವೀಕ್ಷಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ 2022 ಮೆಗಾ ಹರಾಜು: ಸೇಲ್ ಆಗದ ಪ್ರಮುಖರು