Select Your Language

Notifications

webdunia
webdunia
webdunia
webdunia

ಐಪಿಎಲ್ 2022: ಆರ್ ಸಿಬಿ ಖರೀದಿಸಬಹುದಾದ ಬಿಗ್ ಪ್ಲೇಯರ್ಸ್

ಐಪಿಎಲ್ 2022: ಆರ್ ಸಿಬಿ ಖರೀದಿಸಬಹುದಾದ ಬಿಗ್ ಪ್ಲೇಯರ್ಸ್
ಬೆಂಗಳೂರು , ಶನಿವಾರ, 12 ಫೆಬ್ರವರಿ 2022 (09:20 IST)
ಬೆಂಗಳೂರು: ಐಪಿಎಲ್ 2022 ಕ್ಕೆ ಇಂದಿನಿಂದ ಮೆಗಾ ಹರಾಜು ಪ್ರಕ್ರಿಯೆ ಆರಂಭವಾಗಲಿದ್ದು, ಆರ್ ಸಿಬಿ ಬಿಗ್ ಆಟಗಾರರಿಗೆ ಬಲೆ ಹಾಕುವುದು ಖಂಡಿತಾ. ಆರ್ ಸಿಬಿ ಖರೀದಿಸಬಹುದಾದ ಐವರು ಆಟಗಾರರು ಯಾರಿರಬಹುದು ನೋಡೋಣ.

ಡೇವಿಡ್ ವಾರ್ನರ್: ಹೈದರಾಬಾದ್ ನಿಂದ ಹೊರಬಿದ್ದಿರುವ ಹೊಡೆಬಡಿಯ ಆರಂಭಿಕನಿಗೆ ಆರ್ ಸಿಬಿ ಗಾಳ ಹಾಕುವ ಸಾಧ‍್ಯತೆಯಿದೆ.
ಟ್ರೆಂಟ್ ಬೌಲ್ಟ್: ಕಿವೀಸ್ ಮೂಲದ ವೇಗಿ ಟ್ರೆಂಟ್ ಬೌಲ್ಟ್ ಆರ್ ಸಿಬಿಯ ವೇಗದ ಬೌಲಿಂಗ್ ಗೆ ಶಕ್ತಿ ತುಂಬಬಲ್ಲರು.
ಮಿಚೆಲ್ ಮಾರ್ಷ್: ಆಸ್ಟ್ರೇಲಿಯಾ ಮೂಲದ ಮಿಚೆಲ್ ಮಾರ್ಷ್ ಕಳೆದ ಬಾರಿ ಆಸೀಸ್ ಟಿ20 ವಿಶ್ವಕಪ್ ಗೆಲುವಿನ ರೂವಾರಿ. ಸದ್ಯಕ್ಕೆ ಅವರಂತಹ ಆಲ್ ರೌಂಡರ್ ನ ಅಗತ್ಯ ಆರ್ ಸಿಬಿಗಿದೆ.
ಶ್ರೇಯಸ್ ಐಯರ್: ಡೆಲ್ಲಿ ಕ್ಯಾಪಿಟಲ್ಸ್ ನಾಯಕನಾಗಿ ಯಶಸ್ವಿಯಾಗಿದ್ದ ಶ್ರೇಯಸ್ ಐಯರ್ ಆರ್ ಸಿಬಿಗೆ ನಾಯಕತ್ವದ ಸ್ಥಾನವನ್ನೂ ತುಂಬಬಲ್ಲರು.

Share this Story:

Follow Webdunia kannada

ಮುಂದಿನ ಸುದ್ದಿ

ಕೆಎಲ್ ರಾಹುಲ್, ಅಕ್ಸರ್ ಪಟೇಲ್ ವಿಂಡೀಸ್ ಟಿ20 ಸರಣಿಯಿಂದ ಔಟ್