Select Your Language

Notifications

webdunia
webdunia
webdunia
webdunia

ಐಪಿಎಲ್ 2022 ಮೆಗಾ ಹರಾಜು: ಅಂಡರ್ 19 ವಿಶ್ವಕಪ್ ವಿಜೇತ ಕ್ರಿಕೆಟಿಗರಿಗೆ ಬೇಡಿಕೆ

ಐಪಿಎಲ್ 2022 ಮೆಗಾ ಹರಾಜು: ಅಂಡರ್ 19 ವಿಶ್ವಕಪ್ ವಿಜೇತ ಕ್ರಿಕೆಟಿಗರಿಗೆ ಬೇಡಿಕೆ
ಬೆಂಗಳೂರು , ಭಾನುವಾರ, 13 ಫೆಬ್ರವರಿ 2022 (16:39 IST)
ಬೆಂಗಳೂರು: ಅಂಡರ್ 19 ವಿಶ್ವಕಪ್ ಚಾಂಪಿಯನ್ ಗಳಾಗಿದ್ದ ಭಾರತದ ಯುವ ಕ್ರಿಕೆಟಿಗರಿಗೆ ಐಪಿಎಲ್ ಹರಾಜಿನಲ್ಲಿ ಭರ್ಜರಿ ಬೇಡಿಕೆ ಬಂದಿದೆ.

ನಾಯಕ ಯಶ್ ಧುಲ್ 50 ಲಕ್ಷ ರೂ.ಗಳಿಗೆ ಡೆಲ್ಲಿ ಕ್ಯಾಪಿಟಲ್ಸ್ ಪಾಲಾಗಿದ್ದಾರೆ. ರಾಜ್ ಬವಾ ಅವರನ್ನು ಪಂಜಾಬ್ ಕಿಂಗ್ಸ್ 2 ಕೋಟಿ ರೂ. ಕೊಟ್ಟು ಖರೀದಿ ಮಾಡಿದೆ. ಇನ್ನೊಬ್ಬ ಕ್ರಿಕೆಟಿಗ ರಾಜ್ ವರ್ಧನ್ ಹಂಗರ್ಗೇಕರ್ ರನ್ನು ಚೆನ್ನೈ ಸೂಪರ್ ಕಿಂಗ್ಸ್ 1.5 ಕೋಟಿ ರೂ.ಗೆ ಖರೀದಿ ಮಾಡಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಹರಾಜಿನ ನಡುವೆ ಸುರೇಶ್ ರೈನಾಗೆ ಪಿತೃವಿಯೋಗ: ಪ್ರಧಾನಿ ಮೋದಿ ಸಂತಾಪ