Select Your Language

Notifications

webdunia
webdunia
webdunia
webdunia

ಐಪಿಎಲ್ 14: ಪ್ಲೇ ಆಫ್ ಸ್ಥಾನ ಗಟ್ಟಿ ಮಾಡಲು ಕೆಕೆಆರ್ ಗೆ ಅವಕಾಶ

ಐಪಿಎಲ್ 14: ಪ್ಲೇ ಆಫ್ ಸ್ಥಾನ ಗಟ್ಟಿ ಮಾಡಲು ಕೆಕೆಆರ್ ಗೆ ಅವಕಾಶ
ದುಬೈ , ಭಾನುವಾರ, 3 ಅಕ್ಟೋಬರ್ 2021 (09:15 IST)
ದುಬೈ: ಐಪಿಎಲ್ 14 ರಲ್ಲಿ ಅಗ್ರ ನಾಲ್ಕು ಸ್ಥಾನಕ್ಕಾಗಿ ಕೆಕೆಆರ್, ಮುಂಬೈ ಇಂಡಿಯನ್ಸ್ ನಡುವೆ ಪೈಪೋಟಿ ನಡೆಯುತ್ತಲೇ ಇದೆ. ಆ ನಿಟ್ಟಿನಲ್ಲಿ ಇಂದು ನಡೆಯಲಿರುವ ಕೆಕೆಆರ್ ಮತ್ತು ಹೈದರಾಬಾದ್ ನಡುವಿನ ಪಂದ್ಯ ಮಹತ್ವದ್ದಾಗಲಿದೆ.


ಕೆಕೆಆರ್ ಗೆ ಈ ನಿಟ್ಟಿನಲ್ಲಿ ಇಂದಿನ ಪಂದ್ಯದಲ್ಲಿ ಗೆಲುವು ಮುಖ್ಯವಾಗಿದೆ. ಇಯಾನ್ ಮಾರ್ಗನ್ ಬಳಗ ಎರಡನೇ ಹಂತದಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದೆ. ಇದು ಆ ತಂಡಕ್ಕೆ ಪ್ಲಸ್ ಪಾಯಿಂಟ್.

ಆದರೆ ಅತ್ತ ಸನ್ ರೈಸರ್ಸ್ ಹೈದರಾಬಾದ್ ಆಗಲೇ ಸೋತು ಪ್ಲೇ ಆಫ್ ನಿಂದ ಹೊರಬಿದ್ದಿದೆ. ಆದರೆ ಈ ಪಂದ್ಯದಲ್ಲಿ ಗೆಲ್ಲುವುದು ಪ್ರತಿಷ್ಠೆಯ ವಿಚಾರವಾಗಲಿದೆ ಅಷ್ಟೇ. ಆದರೆ ಸತತ ಸೋಲುಗಳಿಂದ ಸೊರಗಿರುವ ತಂಡಕ್ಕೆ ಉತ್ಸಾಹದಲ್ಲಿರುವ ಕೆಕೆಆರ್ ಕಠಿಣ ಸವಾಲಾಗಲಿದೆ. ಈ ಪಂದ್ಯ ಇಂದು ಸಂಜೆ 7.30 ಕ್ಕೆ ಆರಂಭವಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ 14: ಸಂಡೇ ಧಮಾಕದಲ್ಲಿ ಆರ್ ಸಿಬಿ ವರ್ಸಸ್ ಕನ್ನಡಿಗರ ಪಂಜಾಬ್