Webdunia - Bharat's app for daily news and videos

Install App

Select Your Language

Notifications

webdunia
webdunia
webdunia
webdunia

ಐಪಿಎಲ್ 14: ಚೆನ್ನೈ ಬ್ಯಾಟಿಂಗ್, ರೈನಾ ಮತ್ತೆ ವಿಫಲ

webdunia
ಶನಿವಾರ, 2 ಅಕ್ಟೋಬರ್ 2021 (20:25 IST)
ದುಬೈ: ಐಪಿಎಲ್ 14 ರ ಇಂದಿನ ಎರಡನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ದುಕೊಂಡಿದೆ.


ಬ್ಯಾಟಿಂಗ್ ಮಾಡುತ್ತಿರುವ ಚೆನ್ನೈ ಇತ್ತೀಚೆಗಿನ ವರದಿ ಬಂದಾಗ 10 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 63 ರನ್ ಗಳಿಸಿದೆ. ಫಾ ಡು ಪ್ಲೆಸಿಸ್ 25 ರನ್ ಗಳಿಸಿ ಔಟಾದರು. ಸುರೇಶ್ ರೈನಾ ಮತ್ತೆ ವಿಫಲರಾಗಿದ್ದು ಕೇವಲ 3 ರನ್ ಗಳಿಗೆ ಔಟಾದರು.

ಇದೀಗ 32 ರನ್ ಗಳಿಸಿರುವ ಋತುರಾಜ್ ಗಾಯಕ್ವಾಡ್ ಮತ್ತು 3 ರನ್ ಗಳಿಸಿರುವ ಮೊಯಿನ್ ಅಲಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ರಾಜಸ್ಥಾನ್ ಪರ ರಾಹುಲ್ ತೆವಾತಿಯಾ ಎರಡೂ ವಿಕೆಟ್ ಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!
Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ 14: ಸೋತ ಮುಂಬೈಗೆ ಪ್ಲೇ ಆಫ್ ಹಾದಿ ಕಷ್ಟ