Select Your Language

Notifications

webdunia
webdunia
webdunia
webdunia

ಐಪಿಎಲ್ 14: ಸಿಎಸ್ ಕೆಗೆ ಇಂದು ಔಪಚಾರಿಕ ಪಂದ್ಯ

ಐಪಿಎಲ್ 14: ಸಿಎಸ್ ಕೆಗೆ ಇಂದು ಔಪಚಾರಿಕ ಪಂದ್ಯ
ದುಬೈ , ಶನಿವಾರ, 2 ಅಕ್ಟೋಬರ್ 2021 (09:41 IST)
ದುಬೈ: ಐಪಿಎಲ್ 14 ರಲ್ಲಿ ಇಂದು ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡದ ನಡುವೆ ಎರಡನೇ ಪಂದ್ಯ ನಡೆಯಲಿದೆ.


ಸಿಎಸ್ ಕೆ ಈಗಾಗಲೇ ಪ್ಲೇ ಆಫ್ ಹಂತಕ್ಕೇರಿದೆ. ಹೀಗಾಗಿ ಈ ಲೀಗ್ ಪಂದ್ಯ ಧೋನಿ ಪಡೆಗೆ ಔಪಚಾರಿಕವಾಗಲಿದೆ. ಹೀಗಾಗಿ ಪ್ರಮುಖ ಆಟಗಾರರಿಗೆ ವಿಶ್ರಾಂತಿ ನೀಡಿ ಹೊಸ ಆಟಗಾರರಿಗೆ ಅವಕಾಶ ನೀಡುವ ಸಾಧ‍್ಯತೆಯಿದೆ.

ಅತ್ತ ರಾಜಸ್ಥಾನ್ 11 ಪಂದ್ಯಗಳಿಂದ ಕೇವಲ 4 ಗೆಲುವು ಕಂಡಿದೆ. ಸಂಜು ಸ್ಯಾಮ್ಸನ್ ಪಡೆ ಎರಡನೇ ಹಂತದಲ್ಲಿ ಕೊಂಚ ಭರವಸೆ ಮೂಡಿಸಿದರೂ ಕಳೆದ ಎರಡು ಪಂದ್ಯಗಳಲ್ಲಿ ಮುಗ್ಗರಿಸಿದೆ. ಹೀಗಾಗಿ ಈ ಪಂದ್ಯ ರಾಜಸ್ಥಾನ್ ಗೆ ಮಹತ್ವದ್ದಾಗಿದೆ. ಈ ಪಂದ್ಯ ಸಂಜೆ 7.30 ಕ್ಕೆ ಆರಂಭವಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ 14: ಮುಂಬೈ ಇಂಡಿಯನ್ಸ್ ಗೆ ಡೆಲ್ಲಿ ಸವಾಲು