Select Your Language

Notifications

webdunia
webdunia
webdunia
webdunia

ಐಪಿಎಲ್ 14: ಪಂಜಾಬ್ ಗೆ ಮತ್ತೊಮ್ಮೆ ಕೊನೆಯ ಓವರ್ ನಲ್ಲಿ ಗೆಲುವು

webdunia
ದುಬೈ , ಶನಿವಾರ, 2 ಅಕ್ಟೋಬರ್ 2021 (08:50 IST)
ದುಬೈ: ಕೊನೆಯ ಓವರ್ ನಲ್ಲಿ ಸೋಲುತ್ತಿದ್ದ ಕಿಂಗ್ಸ್ ಪಂಜಾಬ್ ಕಳೆದ ಎರಡು ಪಂದ್ಯಗಳಿಂದ ಕೊನೆಯ ಓವರ್ ನಲ್ಲಿ ಪಂದ್ಯ ಗೆದ್ದುಕೊಂಡಿದೆ.

Photo Courtesy: Google

ನಿನ್ನೆ ನಡೆದ ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಪಂಜಾಬ್ 5 ವಿಕೆಟ್ ಗಳ ಗೆಲುವು ಕಂಡಿದೆ. ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 165 ರನ್ ಗಳಿಸಿತು. ವೆಂಕಟೇಶ್ ಐಯರ್ 67 ರನ್ ಗಳಿಸಿದರು.

ಈ ಮೊತ್ತ ಬೆನ್ನತ್ತಿದ ಪಂಜಾಬ್ ಆರಂಭ ಉತ್ತಮವಾಗಿತ್ತು. ಆರಂಭಿಕರಾದ ಕೆಎಲ್ ರಾಹುಲ್ 67, ಮಯಾಂಕ್ ಅಗರ್ವಾಲ್ 40 ರನ್ ಗಳಿಸಿದರು. ಕೊನೆಯಲ್ಲಿ ಗೆಲ್ಲುವ ಒತ್ತಡದಲ್ಲಿದ್ದಾಗ ಶಾರುಖ್ ಖಾನ್ 9 ಎಸೆತಗಳಿಂದ ಅಜೇಯ 22 ರನ್ ಸಿಡಿಸಿ ಪಂದ್ಯ ಗೆಲ್ಲಿಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಹಾರ್ದಿಕ್ ಪಾಂಡ್ಯಗೆ ಬೌಲಿಂಗ್ ಮಾಡಲು ಸದ್ಯಕ್ಕೆ ಅಸಾಧ್ಯ!