Select Your Language

Notifications

webdunia
webdunia
webdunia
webdunia

ಐಪಿಎಲ್ 14: ಸಂಡೇ ಧಮಾಕದಲ್ಲಿ ಆರ್ ಸಿಬಿ ವರ್ಸಸ್ ಕನ್ನಡಿಗರ ಪಂಜಾಬ್

ಐಪಿಎಲ್ 14: ಸಂಡೇ ಧಮಾಕದಲ್ಲಿ ಆರ್ ಸಿಬಿ ವರ್ಸಸ್ ಕನ್ನಡಿಗರ ಪಂಜಾಬ್
ದುಬೈ , ಭಾನುವಾರ, 3 ಅಕ್ಟೋಬರ್ 2021 (06:57 IST)
ದುಬೈ: ಐಪಿಎಲ್ 14 ರಲ್ಲಿ ಇಂದು ಪಂಜಾಬ್ ನ ಕನ್ನಡಿಗರು ವರ್ಸಸ್ ಬೆಂಗಳೂರು ತಂಡದ ನಡುವೆ ಪಂದ್ಯ ನಡೆಯಲಿದೆ.


ಕೆಎಲ್ ರಾಹುಲ್ ನೇತೃತ್ವದ ಪಂಜಾಬ್ ಪಡೆ ಈಗಾಗಲೇ ಸೋತು ಹೆಚ್ಚು ಕಡಿಮೆ ಪ್ಲೇ ಆಫ್ ನಿಂದ ಹೊರಬಿದ್ದಿದೆ. ಹಾಗಿದ್ದರೂ ಪ್ರತಿಷ್ಠೆ ಉಳಿಸಿಕೊಳ್ಳಲು ಅದಕ್ಕೀಗ ಉತ್ತಮ ಅವಕಾಶ.

ಇನ್ನು ಆರ್ ಸಿಬಿಗೆ ಪ್ಲೇ ಆಫ್ ಹಂತಕ್ಕೆ ತೇರ್ಗಡೆಯಾಗಲು ಇನ್ನೂ ಒಂದು ಗೆಲುವು ಬೇಕು. ಈ ಪಂದ್ಯವನ್ನು ಗೆದ್ದರೆ ಪ್ಲೇ ಆಫ್ ಹಂತಕ್ಕೆ ಸ್ಥಾನ ಗಟ್ಟಿಯಾಗಲಿದೆ. ಹೀಗಾಗಿ ಕೊಹ್ಲಿ ಪಡೆಗೆ ಇದು ಸುವರ್ಣಾವಕಾಶ. ಈ ಪಂದ್ಯ ಅಪರಾಹ್ನ 3.30 ಕ್ಕೆ ಆರಂಭವಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ 14: ಚೆನ್ನೈ, ರಾಜಸ್ಥಾನ್ ರನ್ ಹೊಳೆ