Select Your Language

Notifications

webdunia
webdunia
webdunia
webdunia

ಐಪಿಎಲ್ 14: ಕನ್ನಡಿಗರ ಪಂಜಾಬ್ ಗೆ ಇಂದು ರಾಜಸ್ಥಾನ್ ರಾಜರ ಸವಾಲು

ಐಪಿಎಲ್ 14: ಕನ್ನಡಿಗರ ಪಂಜಾಬ್ ಗೆ ಇಂದು ರಾಜಸ್ಥಾನ್ ರಾಜರ ಸವಾಲು
ದುಬೈ , ಮಂಗಳವಾರ, 21 ಸೆಪ್ಟಂಬರ್ 2021 (09:16 IST)
ದುಬೈ: ಐಪಿಎಲ್ 14 ರಲ್ಲಿ ಇಂದು ಕನ್ನಡಿಗರ ಸಾರಥ್ಯದ ಕಿಂಗ್ಸ್ ಪಂಜಾಬ್ ಮತ್ತು ರಾಜಸ್ಥಾನ್ ರಾಯಲ್ಸ್ ನಡುವೆ ಪಂದ್ಯ ನಡೆಯಲಿದೆ.


ಅಂಕ ಪಟ್ಟಿಯನ್ನು ಗಮನಿಸಿದರೆ ಎರಡೂ ತಂಡಗಳು ಸಮಬಲವಾಗಿದೆ.  ಪಂಜಾಬ್ ಒಟ್ಟು 8 ಪಂದ್ಯಗಳಿಂದ 3 ಗೆಲುವು ಕಂಡರೆ ರಾಜಸ್ಥಾನ್ 7 ಪಂದ್ಯಗಳಿಂದ 3 ಗೆಲುವು ಕಂಡಿದೆ.

ಪಂಜಾಬ್ ಗೆ ಕೆಎಲ್ ರಾಹುಲ್ ಬ್ಯಾಟಿಂಗೇ ಶಕ್ತಿ. ಅತ್ತ ರಾಜಸ್ಥಾನ್ ಗೆ ನಾಯಕ ಸಂಜು ಸ್ಯಾಮ್ಸನ್ ಸಿಡಿದರೆ ಬ್ಯಾಟಿಂಗ್ ಬಲ ಬರುತ್ತದೆ. ಪಂಜಾಬ್ ಪರ ರಾಹುಲ್ ಜೊತೆ ಕ್ರಿಸ್ ಗೇಲ್ ಇನಿಂಗ್ಸ್ ಆರಂಭಿಸುವ ಸಾಧ್ಯತೆಯಿದೆ. ಈ ಇಬ್ಬರೂ ಸಿಡಿದರೆ ಪಂಜಾಬ್ ಅರ್ಧ ಗೆದ್ದಂತೇ. ಇಂದಿನ ಪಂದ್ಯ ರಾತ್ರಿ 7.30 ಕ್ಕೆ ಆರಂಭವಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿರಾಟ್ ಬಳಿಕ ಯಾರಾಗ್ತಾರೆ ಆರ್ ಸಿಬಿ ನಾಯಕ?