Select Your Language

Notifications

webdunia
webdunia
webdunia
webdunia

45 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿರುವ ಅಮೆರಿಕಾದ ಪ್ರಜೆ ಮಾಡಿದ ಹೀನ ಕೃತ್ಯವೇನು ಗೊತ್ತಾ…?

45 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿರುವ ಅಮೆರಿಕಾದ ಪ್ರಜೆ ಮಾಡಿದ ಹೀನ ಕೃತ್ಯವೇನು ಗೊತ್ತಾ…?
ವಾಷಿಂಗ್ಟನ್ , ಗುರುವಾರ, 15 ಮಾರ್ಚ್ 2018 (12:59 IST)
ವಾಷಿಂಗ್ಟನ್‌ : ಅಲ್‌ ಕಾಯಿದಾ ದಿಂದ ಉಗ್ರ ತರಬೇತಿ ಪಡೆದು ಅಮೆರಿಕದವರ ಹತ್ಯೆಗೆ ಸಂಚು ನಡೆಸುತ್ತಿದ್ದ ಹಾಗೂ ಜಾಗತಿಕ ಭಯೋತ್ಪಾದಕ ಸಂಸ್ಥೆಗಳನ್ನು ಬೆಂಬಲಿಸುತ್ತಿದ್ದ ಅಮೆರಿಕನ್‌ ಪ್ರಜೆ ಮುಹಾನದ್‌ ಮಹಮೂದ್‌ ಅಲ್‌ ಫಾರೇಕ್‌ ಗೆ 45 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಲಾಗಿದೆ. 


ಮುಹಾನದ್‌ ಮಹಮೂದ್‌ ಅಲ್‌ ಫಾರೇಕ್‌ (32) ಅಲ್‌ ಕಾಯಿದಾ ಸಂಘಟನೆಯನ್ನು ಸೇರಿಕೊಂಡು ಉಗ್ರ ತರಬೇತಿ ಪಡೆದಿದ್ದನು. ಇತನು 2009ರಲ್ಲಿ ಅಫ್ಘಾನಿಸ್ಥಾನದಲ್ಲಿ ಅಮೆರಿಕಾದ ಸೇನಾ ಘಟಕವೊಂದ ಮೇಲೆ ಬಾಂಬ್‌ ದಾಳಿ ನಡೆಸಿ ಅಮೆರಿಕನ್ನರನ್ನು ಕೊಲ್ಲುವ ಸಂಚು ರೂಪಿಸಿದ್ದ ಎಂದು ರಾಷ್ಟ್ರೀಯ ಭದ್ರತೆಯ ಸಹಾಯಕ ಅಟಾರ್ನಿ ಜನರಲ್‌ ಜಾನ್‌ ಸಿ ಡಿಮರ್ಸ್‌ ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಲಿಂಗಾಯತ ಪ್ರತ್ಯೇಕ ಧರ್ಮ ಬೇಡ ಎಂದು ಸಿಎಂ ಮೇಲೆ ಒತ್ತಡ