Select Your Language

Notifications

webdunia
webdunia
webdunia
webdunia

ಅಮೆರಿಕಾದಲ್ಲಿ ಶೂಟೌಟ್ ಪ್ರಕರಣ; ಇಬ್ಬರು ಸಾವು

ಅಮೆರಿಕಾದಲ್ಲಿ ಶೂಟೌಟ್ ಪ್ರಕರಣ; ಇಬ್ಬರು ಸಾವು
ಶಿಕಾಗೋ , ಶನಿವಾರ, 3 ಮಾರ್ಚ್ 2018 (07:27 IST)
ಶಿಕಾಗೊ: ಅಮೆರಿಕದಲ್ಲಿ ಶೂಟೌಟ್‌ ಸರಣಿಗೆ ಮತ್ತೊಂದು ಪ್ರಕರಣ ಸೇರ್ಪಡೆಯಾಗಿದೆ. ಯುವಕನೊಬ್ಬ ಸೆಂಟ್ರೆಲ್ ಮಿಚಿಗನ್ ವಿಶ್ವವಿದ್ಯಾಲಯಕ್ಕೆ ನುಗ್ಗಿ ಮನಬಂದಂತೆ ಗುಂಡು ಹಾರಿಸಿದ್ದರ ಪರಿಣಾಮ ಇಬ್ಬರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.


ಡೆಟ್ರಾಯ್ಟ್‌ಗೆ 125 ಕಿಲೋ ಮೀಟರ್‌ ದೂರದಲ್ಲಿರುವ ಸೆಂಟ್ರಲ್‌ ಮಿಚಿಗನ್‌ ವಿವಿಯೊಳಗೆ ಈಗ ಆತಂಕದ ವಾತಾವರಣ ನಿರ್ಮಾಣವಾಗಿದೆ. ಪೊಲೀಸರು ಶಂಕಿತ ದುಷ್ಕರ್ಮಿಯ ಪತ್ತೆಗೆ ಬಲೆ ಬೀಸಿದ್ದಾರೆ.



ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

‘ವಿದ್ವತ್ ಕಡೆಯವರು ಸುಳ್ಳು ದಾಖಲೆ ಸೃಷ್ಟಿಸಿದ್ದಾರೆ’