Select Your Language

Notifications

webdunia
webdunia
webdunia
webdunia

ನಟಿ ಸೋನಂಕಪೂರ್ ಅಮೆರಿಕಾದ ಅಧ್ಯಕ್ಷ ಟ್ರಂಪ್ ಬಗ್ಗೆ ಹೀಗ್ಯಾಕೆ ಟ್ವಿಟ್ ಮಾಡಿದ್ರು!

ನಟಿ ಸೋನಂಕಪೂರ್ ಅಮೆರಿಕಾದ ಅಧ್ಯಕ್ಷ ಟ್ರಂಪ್ ಬಗ್ಗೆ ಹೀಗ್ಯಾಕೆ ಟ್ವಿಟ್ ಮಾಡಿದ್ರು!
ಮುಂಬೈ , ಸೋಮವಾರ, 12 ಮಾರ್ಚ್ 2018 (06:35 IST)
ಮುಂಬೈ : ಬಾಲಿವುಡ್ ನಟಿ ಸೋನಂ ಕಪೂರ್ ಅವರು ಅಮೇರಿಕಾದ ಅಧ್ಯಕ್ಷ ಟ್ರಂಪ್ ಅವರನ್ನು ‘ಮೂರ್ಖ’ ಎಂದು  ಟ್ವೀಟ್ ಮಾಡಿರುವುದು ಈಗ ಭಾರಿ ವಿವಾದಕ್ಕೆ ಗುರಿಯಾಗಿದೆ.


ಅಮೆರಿಕಾ ಅಧ್ಯಕ್ಷ ಟ್ರಂಪ್ ಅವರು ಪ್ರಾಣಿಗಳನ್ನು ಬೇಟೆಯಾಡಿದವರಿಗೆ ‘ಎನಿಮಲ್ ಟ್ರೋಫಿ’ ಕೊಡಲು ಮುಂದಾಗಿದ್ದು, ಇದರಿಂದಾಗಿ ಅಮೇರಿಕಾ ಸರ್ಕಾರದ ವಿರುದ್ದ ಬಾರಿ ವಿರೋಧ ವ್ಯಕ್ತವಾಗಿದೆ. ಈ ಬಗ್ಗೆ ನಟಿ ಸೋನಂ ಕಪೂರ್ ಅವರು ಕೂಡ ವಿರೋಧ ವ್ಯಕ್ತಪಡಿಸಿ ‘ಬೇಟೆಯಾಡುವುದು ಭಾರತದಲ್ಲಿ ಅಪರಾಧ , ಇದನ್ನು ಜಗತ್ತು ನಮ್ಮಿಂದ ಕಲಿಯಬೇಕಾಗಿದೆ, ಟ್ರಂಪ್ ಒಬ್ಬ ಮೂರ್ಖ’ ಎಂದು ಟ್ವೀಟ್ ಮಾಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಅಬ್ಬಾ! ಕೊನೆಗೂ ಕರೀನಾ ಕಪೂರ್ ತಮ್ಮ ಮಗನ ಹೆಸರಿನ ಹಿಂದಿರುವ ಸಿಕ್ರೆಟ್ ಬಿಚ್ಚಿಟ್ಟರು!