ಮಿಲನದ ಬಳಿಕವೂ ಹೀಗೆ ಮಾಡಿದರೆ ಮಹಿಳೆಯರು ಖುಷಿಯಾಗುತ್ತಾರೆ!

Webdunia
ಶನಿವಾರ, 6 ಜುಲೈ 2019 (09:04 IST)
ಬೆಂಗಳೂರು: ಮಿಲನ ಕ್ರಿಯೆ ಸಂದರ್ಭದಲ್ಲಿ ಬಹುತೇಕ ಪುರುಷರು ಮಾಡುವ ಒಂದು ತಪ್ಪಿನಿಂದ ಮಹಿಳೆಯರಿಗೆ ನಿಮ್ಮ ಮೇಲೆ ಆಸಕ್ತಿಯೇ ಇಲ್ಲದಾಗಬಹುದು!


ಮಿಲನ ಕ್ರಿಯೆ ಸಂದರ್ಭ ಪುರುಷರು ನೇರವಾಗಿ ಅಂತಿಮ ಹಂತದ ಕಡೆಗೆ ಹೆಚ್ಚು ಗಮನಕೊಡುವುದು ಮಹಿಳೆಯರಿಗೆ ಇಷ್ಟವಾಗಲ್ಲ. ಆಕೆಗೆ ತನ್ನ ಸಂಗಾತಿ ತನ್ನನ್ನು ರಮಿಸಬೇಕು, ತನ್ನ ಅಂಗಾಂಗಳ ಕಡೆಗೆ ಹೆಚ್ಚು ಗಮನ ಕೊಡಬೇಕು, ರೊಮ್ಯಾಂಟಿಕ್ ಆಗಿ ಮಾತನಾಡಬೇಕು ಎಂಬ ಬಯಕೆಯಿರುತ್ತದೆ.

ಅಷ್ಟೇ ಅಲ್ಲದೆ, ಮಿಲನದ ಬಳಿಕ ಬೆನ್ನು ಮಾಡಿ ಮಲಗಿದರೆ ಆಕೆಗೆ ಇಷ್ಟವಾಗದು. ನಂತರವೂ ಆಕೆಯಿಂದ ತನಗೆ ಎಷ್ಟು ಖುಷಿ ಸಿಕ್ಕಿದೆ ಎಂದು ಸ್ವಲ್ಪ ಹೊಗಳಿದರೂ ಸಂತೃಪ್ತಿ ಸಿಗುತ್ತದೆ. ಇದರಿಂದ ನಿಮ್ಮ ಲೈಂಗಿಕ ಜೀವನವೂ ಖುಷಿಯಾಗಿರುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಋತುಚಕ್ರದ ನೋವಿಗೆ ದಿಡೀರ್ ಮುಕ್ತಿ ಬೇಕೆಂದರೆ ಹೀಗೆ ಮಾಡಿ

ಉದ್ದಿನ ದೋಸೆ ತಿಂದು ಬೇಜಾರಾಗಿದ್ರೆ ಈ ರೀತಿ ಒಮ್ಮೆ ಟ್ರೈ ಮಾಡಿ

ಮಕ್ಕಳ ದಿನಾಚರಣೆ ಸ್ಪೆಷಲ್: ನಿಮ್ಮ ಮಕ್ಕಳು ಹೀಗಿದ್ದರೆ ಉದಾಸೀನ ಬೇಡ

ಆರೋಗ್ಯ ವೃದ್ಧಿಗಾಗಿ ಶ್ರೀ ಸುದರ್ಶನ ಮಂತ್ರ ಇಲ್ಲಿದೆ

ದೇಹದಲ್ಲಿ ನೀರಿನಂಶ ಹೆಚ್ಚಾದ್ರೂ ಅಪಾಯ ಕಟ್ಟಿಟ್ಟ ಬುತ್ತಿ

ಮುಂದಿನ ಸುದ್ದಿ