Publish Date: Fri, 13 Sep 2019 (13:59 IST)
Updated Date: Fri, 13 Sep 2019 (14:05 IST)
ಪ್ರಶ್ನೆ: ನನಗೀತ 30 ವರ್ಷಗಳು. ರೊಮ್ಯಾನ್ಸ್ ಇದ್ದರೇ ಗಂಡ ಹೆಂಡಿರ ಜೀವನ ಚೆನ್ನಾಗಿರುತ್ತದೆ. ಆದರೆ ಅದುವೇ ಅತಿಯಾದರೂ ಹಾಳಾಗುತ್ತದೆ ಎನ್ನುತ್ತಾರೆ. ನನಗೆ ಇಬ್ಬರು ಪ್ರೇಯಸಿಯರು ಮತ್ತು ಒಬ್ಬಳು ಪತ್ನಿ ಇದ್ದಾಳೆ. ರೋಮ್ಯಾನ್ಸ್ ನನ್ನ ನಿತ್ಯದ ಜೀವನವೇ ಆಗಿದೆ. ಅದರಿಂದ ಹೊರಬರಲು ಸಾಧ್ಯವಾಗುತ್ತಿಲ್ಲ. ಮುಂದೇನು ಮಾಡಲಿ?
ಉತ್ತರ: ನೀವು ಹಾಗೂ ನಿಮ್ಮ ಪತ್ನಿ ಇಲ್ಲವೇ ಪ್ರೇಯಸಿಯರಲ್ಲಿ ಒಂದೇ ರೀತಿಯ ಮನೋಭಾವವಿದ್ದರೆ ಪರವಾಗಿಲ್ಲ. ಆದರೆ ಸಂಗಾತಿ, ಲವರ್ ಗಳಲ್ಲಿ ಒಬ್ಬರು ಅತೀವ ಆಸಕ್ತಿ ಹೊಂದಿ ಬೆಳಗ್ಗೆ, ಮಧ್ಯಾಹ್ನ, ರಾತ್ರಿ ಹೊತ್ತಿನಲ್ಲೂ ಕಾಮದಾಟವಾಡುವ ಎಂದು ಒತ್ತಾಯಿಸುತ್ತಿದ್ದರೆ ಅದು ಖಾಯಿಲೆಯೇ ಸರಿ.
ಮೂರು ಹೊತ್ತೂ ಲೈಂಗಿಕ ಕ್ರಿಯೆ, ರೋಮ್ಯಾನ್ಸ್ ಇದರದ್ದೇ ಧ್ಯಾನವಾದರೆ ಸೂಕ್ತ ಮನೋರೋಗ ತಜ್ಞರನ್ನು ಅಥವಾ ಸಮಾಲೋಚಕರ ಬಳಿ ತೆರಳಿ ಸಲಹೆ ಪಡೆದುಕೊಳ್ಳಿ.