ಸಂಭೋಗಕ್ಕೆ ನಿತ್ಯ ಬಾ ಅನ್ನೋ ಹುಡುಗಿ

ಶುಕ್ರವಾರ, 13 ಸೆಪ್ಟಂಬರ್ 2019 (13:49 IST)
ಪ್ರಶ್ನೆಅವಳು ನನಗೆ ಪರಿಚಯವಾಗಿ ಕೇವಲ ಹದಿನೈದು ದಿನ ಆಗಿದೆ. ಆದರೆ ನಾವಿಬ್ಬರೂ ಏಕಾಂತದಲ್ಲಿ ಸೇರಿ ಸುಖಿಸಿದ್ಧೇವೆ. ಅವಳು ಸ್ನೇಹಿತನೊಬ್ಬನ ಮೂಲಕ ಪರಿಚಯವಾಗಿದ್ದಾಳೆ.

ಆದರೆ ಒಂದೆರಡು ಬಾರಿ ಅವಳೊಂದಿಗೆ ಸಂಭೋಗ ಮಾಡಿದ್ದೇನೆ. ಆದರೆ ನನಗೀಗ ಅವಳ ನಡತೆ ಬಗ್ಗೆ ಸಂಶಯ ಕಾಡುತ್ತಿದೆ. ಇವಳೇನಾದರೂ ಮುಂದೆ ನನಗೆ ತೊಂದರೆ ಕೊಡಬಹುದಾ? ಎನ್ನುವ ಚಿಂತೆಯಲ್ಲಿದ್ದೇನೆ. ಅವಳು ನಿತ್ಯ ಸರಸಕ್ಕೆ ಬಾ ಅಂತಿದ್ದಾಳೆ. ಸಂಭೋಗಕ್ಕೆ ಅವಳೇ ಮುಂದಾಗಿ ಕರೆಯೋದು ನನಗೆ ಚಿಂತೆ ತರಿಸುತ್ತಿದೆ.

ಉತ್ತರಅಪರಿಚಿತ ಹಾಗೂ ಪರಿಚಯವಿಲ್ಲದ ಮಹಿಳೆಯೊಂದಿಗೆ ಸಂಭೋಗ ನಡೆಸುವುದು ಯಾವುದೇ ಕಾರಣಕ್ಕೂ ಸರಿಯಲ್ಲ.

ಅವಳ ಹಿನ್ನೆಲೆ, ನಡತೆ ಬಗ್ಗೆ ಗೊತ್ತಿಲ್ಲದೇ ನೀವು ತಪ್ಪು ಹೆಜ್ಜೆ ಇಟ್ಟೀದ್ದೀರಾ? ಕೇವಲ ಕೆಲವೇ ದಿನಗಳಲ್ಲಿ ಅವಳು ನಿಮ್ಮೊಂದಿಗೆ ಹಾಸಿಗೆ ಸುಖ ಹಂಚಿಕೊಂಡಿದ್ಧಾಳೆ ಅಂದರೆ ಅದರಲ್ಲೇನೋ ಮರ್ಮ ಇರಬೇಕು. ಕೂಡಲೇ ಅವಳ ಸಹವಾಸದಿಂದ ಹೊರಬನ್ನಿ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಗುಪ್ತಾಂಗ ಕೈಯಲ್ಲಿ ಹಿಡಿದ ಎದುರು ಮನೆ ಆಂಟಿ