Publish Date: Thu, 12 Sep 2019 (14:06 IST)
Updated Date: Thu, 12 Sep 2019 (14:08 IST)
ಪುರುಷರು ತನ್ನ ಸಂಗಾತಿ ಬಗ್ಗೆ ಹಲವು ಕಲ್ಪನೆಗಳನ್ನಿಟ್ಟುಕೊಂಡಿರುತ್ತಾರೆ. ಅವಳು ಸ್ಲಿಮ್ ಆಗಿರಬೇಕು. ವೈಟ್ ಕಲರ್ ಇರಬೇಕು. ಆಕರ್ಷಕವಾಗಿರಬೇಕು, ಲುಕ್ ಇರಬೇಕು ಎಂದು ಕನಸು ಕಂಡಿರುತ್ತಾರೆ.
ಬಹುತೇಕ ಪುರುಷರಿಗೆ ಯುವತಿಯರ ಸ್ತನಗಳು ತುಸು ದಪ್ಪ ಇದ್ದರೆ ಯುವಕರು ಅವನ್ನು ಹೆಚ್ಚು ಲೈಕ್ ಮಾಡುತ್ತಾರೆ. ಇದು ಮಹಿಳೆಯರ ಲಕ್ಷಣ ಎಂದು ಅವರು ಅಂದುಕೊಳ್ಳುತ್ತಾರಂತೆ. ಅಷ್ಟೇ ಅಲ್ಲ, ಅಂತಹ ಯುವತಿಯ ಜತೆಗೆ ಹೆಚ್ಚು ಲೈಂಗಿಕ ಬಯಕೆಯಾಗುತ್ತದಂತೆ. ಹೀಗಂತ ಲೈಂಗಿಕ ತಜ್ಞರು ಹೇಳುತ್ತಾರೆ. ಹಾಗಾಗಿ ಇನ್ನು ಮುಂದೆ ಮದುವೆ ಆಗೋ ಯುವತಿಯರು ಯೋಚಿಸುವುದು ಒಳ್ಳೆಯದು!