Publish Date: Thu, 12 Sep 2019 (13:59 IST)
Updated Date: Thu, 12 Sep 2019 (14:03 IST)
ಪ್ರಶ್ನೆ : ನನಗೆ ಈಗ 30 ವರ್ಷಗಳು. ನಾನು ಕಾಲೇಜಿನ ದಿನಗಳಲ್ಲಿ ಇದ್ದಾಗ ನನ್ನ ಅತ್ತೆ ಮತ್ತು ಮಾವ ಲೈಂಗಿಕ ಕ್ರಿಯೆ ಮಾಡೋದನ್ನ ನೋಡಿದ್ದೆ.
ಆದ್ದರಿಂದ ಈಗ ನನ್ನ ಅತ್ತೆಯನ್ನು ನೋಡುವಾಗ ನಾನು ಅವಳ ಜೊತೆ ಲೈಂಗಿಕ ಕ್ರಿಯೆಯಲ್ಲಿ ತೊಡಗಬೇಕು ಎಂದೆನಿಸುತ್ತದೆ. ಸಂಪೂರ್ಣ ನಾನು ಅವಳೊಂದಿಗೆ ನಗ್ನವಾಗಿ ಸುಖಿಸುವ ಆಸೆಯಾಗುತ್ತಿದೆ. ಈ ಸಮಸ್ಯೆಯಿಂದ ಹೊರಬರಲು ಪರಿಹಾರ ತಿಳಿಸಿ?
ಉತ್ತರ: ನಿಮ್ಮ ಆಲೋಚನೆಗಳು ಕೆಟ್ಟದಾಗಿರುವುದರಿಂದ ನೀವು ಗಡಿಯನ್ನು ದಾಟಬಾರದು ಎಂಬುದು ನಿಮಗೆ ತಿಳಿದಿದೆ. ಆದ್ದರಿಂದ ನೀವು ನಿಮ್ಮ ಲೈಂಗಿಕ ಪ್ರಚೋದನೆಗಳನ್ನು ಪೂರೈಸುವ ಇತರ ಮಾರ್ಗಗಳನ್ನು ಕಂಡುಕೊಳ್ಳಿ. ಹಾಗೇ ನಿಮಗೆ ಸಹಾಯ ಮಾಡುವ ಒಬ್ಬ ಮನಶಾಸ್ತ್ರಜ್ಞರನ್ನು ಭೇಟಿ ಮಾಡಿ ಈ ಸಮಸ್ಯೆಯಿಂದ ಹೊರಬರುವಂತಹ ಸಲಹೆಗಳನ್ನು ಪಡೆಯಬಹುದು.