Publish Date: Thu, 12 Sep 2019 (09:19 IST)
Updated Date: Thu, 12 Sep 2019 (09:21 IST)
ಬೆಂಗಳೂರು : ನಾನು 38 ವರ್ಷದ ವಿವಾಹಿತ ಮಹಿಳೆ. ನನ್ನ ಪತಿ ನನಗೆ ಆತನ ಬಾಸ್ ಜೊತೆ ಲೈಂಗಿಕತೆ ಹೊಂದಲು ಒತ್ತಾಯಿಸುತ್ತಿದ್ದಾರೆ. ಇದಕ್ಕೆ ಅವರ ಬಾಸ್ ನ ಕುಮ್ಮಕ್ಕು ಇದೆ. ನಾನು ಈ ಕೃತ್ಯ ಮಾಡಿದ ನಂತರ ಬಳಿಕ ನನ್ನ ಗಂಡನಿಗೆ ಕೆಲಸದಲ್ಲಿ ಬಡ್ತಿ ಸಿಕ್ಕಿದೆ. ಆದರೆ ಈಗ ಅವನ ಬಾಸ್ ಪದೇ ಪದೇ ನನ್ನ ಜೊತೆ ಲೈಂಗಿಕತೆ ಹೊಂದಲು ಬಯಸುತ್ತಿದ್ದಾರೆ. ಇದಕ್ಕೆ ನನ್ನ ಪತಿ ಒಪ್ಪಿದ್ದಾರೆ. ಈಗ ನಾನು ಏನು ಮಾಡಲಿ?
ಉತ್ತರ : ನಿಮ್ಮ ಪತಿ ನಿಮ್ಮ ಹಕ್ಕುಗಳಲ್ಲಿ ಹಸ್ತಕ್ಷೇಪ ಮಾಡಿದ್ದಾರೆ. ಇದು ನಿಮಗೆ ತುಂಬಾ ಕಷ್ಟಕರವಾದ ನಿರ್ಧಾರ. ಆದರೆ ನೀವು ನಿಮ್ಮ ಆತ್ಮಸಾಕ್ಷಿ ಹೇಳುವುದನ್ನೇ ಮಾಡಿ. ನಿಮ್ಮ ಗಂಡನೊಂದಿಗೆ ಮಾತನಾಡಿ. ನಿಮಗೆ ಇಷ್ಟವಿಲ್ಲದಿದ್ದರೆ ಅವರಿಗೆ ತಿಳಿಸಿ ಹೇಳಿ. ಅವನಿಗೆ ನಿಮ್ಮ ಮೇಲೆ ಪ್ರೀತಿಯಿದ್ದರೆ ಬೇರೆ ಉದ್ಯೋಗ ಹುಡುಕಬಹುದು.