Select Your Language

Notifications

webdunia
webdunia
webdunia
webdunia

ಸಂಭೋಗದ ವೇಳೆ ನನಗೂ ಹಾಗೂ ಪತ್ನಿಗೂ ಈ ಸಮಸ್ಯೆ ಎದುರಾಗುತ್ತದೆ

ಸಂಭೋಗದ ವೇಳೆ ನನಗೂ ಹಾಗೂ ಪತ್ನಿಗೂ ಈ ಸಮಸ್ಯೆ ಎದುರಾಗುತ್ತದೆ
ಬೆಂಗಳೂರು , ಗುರುವಾರ, 12 ಸೆಪ್ಟಂಬರ್ 2019 (09:12 IST)
ಬೆಂಗಳೂರು : ಪ್ರಶ್ನೆ: ನಾನು 24 ವರ್ಷದ ವಿವಾಹಿತ ವ್ಯಕ್ತಿ. ನನ್ನ ಹೆಂಡತಿ  ಮತ್ತು ನಾನು ಸಂಭೋಗಿಸಿದಾಗಲೆಲ್ಲಾ ನಾನು ಒಂದು ನಿಮಿಷದಲ್ಲಿ ಸ್ಖಲನ ಮಾಡುತ್ತೇನೆ. ಮತ್ತು ನನ್ನ ಹೆಂಡತಿಯ ಯೋನಿಯು ಒಣಗಿರುತ್ತದೆ. ಈ ಸಮಸ್ಯೆಗೆ ಪರಿಹಾರವೇನು?




ಉತ್ತರ : ನಿಯಮಿತವಾಗಿ ಕೆಗೆಲ್ ವ್ಯಾಯಾಮ ಅಭ್ಯಾಸ ಮಾಡಿ.ಅದು ನಿಮಗೆ ಸಹಾಯ ಮಾಡುತ್ತದೆ. ಹಾಗೇ ಲೈಂಗಿಕ ತಜ್ಞರನ್ನು ಭೇಟಿ ಮಾಡಿ ಅವರು ಈ ಬಗ್ಗೆ ಹೆಚ್ಚಿನ ಮಾರ್ಗಗಳನ್ನು ಸೂಚಿಸುತ್ತಾರೆ. ಹಾಗೇ ನಿಮಗೆ ಅಗತ್ಯವಾದ ಔಷಧಗಳನ್ನು ಕೊಡುತ್ತಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಾಲ್ಯದ ಸ್ನೇಹಿತ ನನ್ನೊಂದಿಗೆ ಲೈಂಗಿಕತೆ ಹೊಂದಲು ಬಯಸುತ್ತಿದ್ದಾನೆ