ವಾಸ್ತುದೋಷ ನಿವಾರಣೆಗೆ ದೇವರ ಮನೆಯಲ್ಲಿ ತಪ್ಪದೇ ಇಡಿ ಈ ವಸ್ತು

ಗುರುವಾರ, 12 ಸೆಪ್ಟಂಬರ್ 2019 (09:07 IST)
ಬೆಂಗಳೂರು : ಮನೆ ಕಟ್ಟುವಾಗ ಎಲ್ಲರೂ ವಾಸ್ತುಶಾಸ್ತ್ರದ ಪ್ರಕಾರ ಮನೆ ಕಟ್ಟುತ್ತಾರೆ. ಯಾಕೆಂದರೆ ಮನೆಯಲ್ಲಿ ಒಂದು ಸಣ್ಣ ದೋಷವಿದ್ದರೂ ಕೂಡ ಆ ಮನೆಯಲ್ಲಿ ಸುಖ, ಶಾಂತಿ, ನೆಮ್ಮದಿ ಇರುವುದಿಲ್ಲ.
ಆದರೆ ಕೆಲವರು  ವಾಸ್ತು ಪ್ರಕಾರ ಮನೆಕಟ್ಟಿದರೂ ಕೂಡ ವಾಸ್ತು ದೋಷ ಬರುವ ಸಂಭವಿರುತ್ತದೆ. ಈ ವಾಸ್ತುದೋಷ ಸಂಪೂರ್ಣವಾಗಿ ನಿವಾರಣೆಯಾಗಲು ನಿಮ್ಮ ಮನೆಯ ದೇವರ ಕೋಣೆಯಲ್ಲಿ ಈ ವಸ್ತುಗಳನ್ನು ಇಡಬೇಕು.


ದೇವರ ಮನೆಯಲ್ಲಿ 108 ಜಪ ಮಣಿ ಹಾರವನ್ನು, ಕಡಗೋಲನ್ನು ಇಡಬೇಕು. ಮತ್ತುಬಟ್ಟಲಿನಲ್ಲಿ ಅಕ್ಕಿಯನ್ನು ಇರಿಸಬೇಕು. ಹೀಗೆ ಮಾಡಿದರೆ ನಿಮ್ಮ ಮನೆಯ ವಾಸ್ತುದೋಷ ನಿವಾರಣೆಯಾಗುವುದರ ಜೊತೆಗೆ ಮನೆಯಲ್ಲಿ ಸುಖ, ಶಾಂತಿ, ಸಂಪತ್ತು ನೆಲೆಸಿರುತ್ತದೆ.

 

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಶತಭಿಷ ನಕ್ಷತ್ರದವರಿಗೆ ಯಾವ ಅಕ್ಷರದಿಂದ ಆರಂಭವಾಗುವ ಹೆಸರಿಡಬೇಕು?