Publish Date: Thu, 12 Sep 2019 (08:48 IST)
Updated Date: Thu, 12 Sep 2019 (08:50 IST)
ಬೆಂಗಳೂರು: ಕೆಲವರಿಗೆ ಒಂದೇ ಬಾರಿ ಮಿಲನ ಹೊಂದುವುದರಿಂದ ತೃಪ್ತಿ ಸಿಗುವುದಿಲ್ಲ. ಅಂತಹ ಸಂದರ್ಭದಲ್ಲಿ ಎರಡೆರಡು ಬಾರಿ ಸಂಭೋಗಿಸಬೇಕೆನಿಸುತ್ತದೆ. ಆದರೆ ನಿಮಿರುವಿಕೆಯ ಸಮಸ್ಯೆಯಾಗುತ್ತದೆ.
ಒಂದೇ ಸಮಯದಲ್ಲಿ ಎರಡೆರಡು ಬಾರಿ ಸಂಭೋಗಿಸುವಾಗ ಈ ರೀತಿಯ ಸಮಸ್ಯೆಯಾಗುವುದು ಸಹಜ. ಒಮ್ಮೆ ಮಿಲನ ಹೊಂದಿದ ಮೇಲೆ ಅರ್ಧಗಂಟೆಯಾದರೂ ಅಂತರವಿಲ್ಲದೇ ಹೋದರೆ ನಿಮಿರುವಿಕೆ ಸಮಸ್ಯೆಯಾಗಬಹುದು. ಒಂದು ವೇಳೆ ಇದು ತೀರಾ ಸಮಸ್ಯೆ ಎನಿಸುತ್ತಿದ್ದರೆ ವೈದ್ಯರನ್ನು ಸಂಪರ್ಕಿಸಿ ಪರಿಹಾರ ಕಂಡುಕೊಳ್ಳಬಹುದು.