Select Your Language

Notifications

webdunia
webdunia
webdunia
webdunia

ನಮ್ಮ ಕಾಮದಾಟವನ್ನು ವಿಡಿಯೋ ಮಾಡಲು ಗೆಳೆಯನಿಗೆ ಅನುಮತಿ ಕೊಡಬಹುದೇ?

ಜೀವನ ಶೈಲಿ
ಬೆಂಗಳೂರು , ಶುಕ್ರವಾರ, 13 ಸೆಪ್ಟಂಬರ್ 2019 (08:56 IST)
ಬೆಂಗಳೂರು: ಗೆಳೆಯ ನಮ್ಮ ರತಿಕ್ರೀಡೆಯ ದೃಶ್ಯವನ್ನು ವಿಡಿಯೋ ಮಾಡೋಣವೆನ್ನುತ್ತಾನೆ. ಅವನಿಗೆ ಒಪ್ಪಿಗೆ ಕೊಡಲೇ? ಹೀಗೊಂದು ದ್ವಂದ್ವ ಕೆಲವು ಹುಡುಗಿಯರಿಗೆ ಕಾಡುತ್ತದೆ.


ಎಷ್ಟೋ ಬಾರಿ ನಾವು ಪತ್ರಿಕೆಗಳಲ್ಲಿ, ಟಿವಿಯಲ್ಲಿ ನೋಡಿದ್ದೇವೆ. ಈ ರೀತಿ ವಿಡಿಯೋ ಮಾಡಿ ಯಾವತ್ತೋ ಒಂದು ದಿನ ಬ್ರೇಕಪ್ ಆದಾಗ ಬ್ಲ್ಯಾಕ್ ಮೇಲ್ ಮಾಡುವುದು, ದುರುದ್ದೇಶಕ್ಕೆ ಬಳಸಿಕೊಳ್ಳುವುದು ಇತ್ಯಾದಿ. ಹೀಗಾಗಿ ಇಂತಹದ್ದಕ್ಕೆ ಖಂಡಿತಾ ಅವಕಾಶ ಕೊಡಬೇಡಿ.

ನಿಮ್ಮ ಖಾಸಗಿತನಕ್ಕೆ ಗೌರವ ಕೊಡುವುದನ್ನು ಆತನೂ ಕಲಿಯಬೇಕು. ಸಂಬಂಧದಲ್ಲಿ ಪರಸ್ಪರ ಗೌರವ, ನಂಬಿಕೆ ಮುಖ್ಯ. ಇಂತಹದ್ದನ್ನು ಮಾಡಿ ಕೊನೆಗೆ ಪಶ್ಚಾತ್ತಾಪ ಮಾಡಿಕೊಳ್ಳುವುದು ಬೇಡ. ಒಂದು ವೇಳೆ ಇದಕ್ಕೆ ಆತ ಒಪ್ಪದೇ ಹೋದಲ್ಲಿ ಆತನ ಉದ್ದೇಶ ಒಳ್ಳೆಯದಲ್ಲ ಎನ್ನುವುದನ್ನು ನೀವು ಅರ್ಥಮಾಡಿಕೊಂಡು ಆ ಸಂಬಂಧದಿಂದ ಹೊರಬರುವುದು ಉತ್ತಮ.

Share this Story:

Follow Webdunia kannada

ಮುಂದಿನ ಸುದ್ದಿ

ಅರಣ್ಯದಲ್ಲಿ ಗೆಳತಿ ಕರೆದೊಯ್ದು ಆತ ಮಾಡಿದ ಆ ಕೆಲಸ