Daily Horoscope

Select Your Language

Notifications

webdunia
webdunia
webdunia
webdunia

ತೆಳ್ಳಗಿರುವವರು ಯಾವ ರೀತಿಯ ಆಹಾರ ಸೇವಿಸಬೇಕು

Curd
ಸಾಮಾನ್ಯವಾಗಿ ದಪ್ಪ ಇದ್ದರೆ ಯಾವ ಆಹಾರ ಸೇವನೆ ಮಾಡಬೇಕು ಮಾಡಬಾರದು ಎಂಬ ಬಗ್ಗೆ ಅಭಿಪ್ರಾಯಗಳನ್ನು ಕೇಳುತ್ತೇವೆ. ಆದರೆ ತೆಳ್ಳಗಿರುವವರು ಯಾವ ರೀತಿಯ ಆಹಾರ ಸೇವಿಸಬೇಕು? ಇಲ್ಲಿದೆ ನೋಡಿ ಟಿಪ್ಸ್.
 

ಪ್ರೊಟೀನ್ ಫುಡ್

ಪ್ರಾಣಿ ಜನ್ಯ,ಸಸ್ಯ ಜನ್ಯ ಪ್ರೊಟೀನ್ ಯುಕ್ತ ಆಹಾರಗಳು, ಮೊಸರು, ಬೆಣ್ಣೆ, ತುಪ್ಪದಂತಹ ಡೈರಿ ಉತ್ಪನ್ನಗಳನ್ನು ಹೆಚ್ಚು ಸೇವಿಸಬೇಕು.

 
ಕಾರ್ಬೋಹೈಡ್ರೇಟ್ ಫುಡ್

ದೇಹಕ್ಕೆ ಶಕ್ತಿ ಒದಗಿಸಲು ಕಾರ್ಬೋಹೈಡ್ರೇಟ್ ಆಹಾರಗಳನ್ನು ಸೇವಿಸಬೇಕು. ಧಾನ್ಯಗಳು, ಗಡ್ಡೆ ಗೆಣಸು, ಬೀನ್ಸ್ ನಂತಹ ಫೈಬರ್ ಯುಕ್ತ ಆಹಾರಗಳನ್ನು ಸೇವಿಸಿ.

 
ಆರೋಗ್ಯಕರ ಕೊಬ್ಬಿನಂಶದ ಆಹಾರಗಳು

ಅವಕಾಡೊ, ಒಲಿವ್ ಆಯಿಲ್, ಫ್ಲ್ಯಾಕ್ಸ್ ಸೀಡ್, ವಾಲ್ ನಟ್, ಬಾದಾಮಿ, ಕುಂಬಳಕಾಯಿ ಬೀಜದಂತಹ ಆರೋಗ್ಯಕರ ಕೊಬ್ಬಿನ ಆಹಾರ ಸೇವಿಸಿ.

ಇದರ ಜೊತೆಗೆ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಮತ್ತು ದೇಹಕ್ಕೆ ಪೋಷಕಾಂಶ ನೀಡುವ ಬೆರಿ, ಬಸಳೆ, ಕಾಲಿಫ್ಲವರ್, ಬ್ರಾಕೊಲಿ, ಸೊಪ್ಪು ತರಕಾರಿಗಳನ್ನು ಹೇರಳವಾಗಿ ಸೇವಿಸಿ.

Share this Story:

Follow Webdunia kannada

ಮುಂದಿನ ಸುದ್ದಿ

ಈಗ ಅಗ್ಗದಲ್ಲಿ ಸಿಗುವ ಸಿಹಿ ಗೆಣಸನ್ನು ಯಾವುದೇ ಕಾರಣಕ್ಕೂ ಬಿಡಬೇಡಿ