Select Your Language

Notifications

webdunia
webdunia
webdunia
webdunia

ನಾವು ನಿದ್ರೆಗೆ ಜಾರುವ ಮುನ್ನಾ ಮಾಡಲೇ ಬಾರದ ತಪ್ಪುಗಳು

Sleeping Tips
ನಾವು ನಿದ್ರೆಗೆ ಜಾರುವ ಮುನ್ನಾ ಅನುಭವಿಸಿದ ಒತ್ತಡ, ಆತಂಕ ಮತ್ತು ನಕಾರಾತ್ಮಕ ಯೋಚನೆಗಳನ್ನು ಮರೆಯುವುದು ನಾಳಿನ ದಿನದ ಒಳಿತಿಗಾಗಿ ತುಂಬಾನೇ ಒಳ್ಳೆಯದು. 

*ದಿನದ ಕಹಿ ಘಟನೆಗಳನ್ನು ಮರೆತುಬಿಡುವುದು ಒಳಿತು:
ಆ ದಿನದಲ್ಲಿ ಯಾರಿಂದ ಆದರೂ ಟೀಕಿಗೆ ಒಳಗಾಗಿದ್ದರೆ, ಕೆಲಸದಲ್ಲಿ ಸಣ್ಣ ತಪ್ಪುಗಳಾಗಿದ್ದರೆ ಅಥವಾ ಯಾರದೋ ಜೊತೆ ಮನಸ್ತಾಪವಾಗಿದ್ದರೆ ಅದನ್ನು ಅಲ್ಲೇ  ಮರೆತು ಬಿಡಿ. 

*ನಾಳೆಯ ಬಗ್ಗೆ ಅತಿಯಾದ ಆತಂಕ
ಇನ್ನೂ ನಾಳಿನ ಬಗ್ಗೆ ಯೋಚನೆ ಮಾಡುತ್ತಾ ಮಲಗಬೇಡಿ. ನಾಳೆಯ ಸವಾಲುಗಳನ್ನು ಎದುರಿಸಲು ಇಂದು ನಿಮಗೆ ಗಾಢವಾದ
ನಿದ್ರೆಯ ಅಗತ್ಯವಿದೆ ಎಂಬುದು ನೆನಪಿರಲಿ.

*ದ್ವೇಷ ಮತ್ತು ಸಿಟ್ಟು: ಯಾರ ಮೇಲಾದರೂ ಸಿಟ್ಟಿದ್ದರೆ ಅವರನ್ನು ಕ್ಷಮಿಸಿಬಿಡಿ. ಸಿಟ್ಟು ನಿಮ್ಮ ಮೆದುಳನ್ನು ಜಾಗೃತವಾಗಿರಿಸುತ್ತದೆ ಮತ್ತು ನಿದ್ರೆಗೆ ಅಡ್ಡಿಪಡಿಸುತ್ತದೆ. ಮನಸ್ಸನ್ನು ಖಾಲಿ ಮಾಡಿಕೊಂಡಷ್ಟೂ ನಿದ್ರೆ ಹಗುರವಾಗಿರುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮೊಳಕೆ ಹುರುಳಿ ಕಾಳಿನಿಂದ ಆರೋಗ್ಯಕ್ಕಿರಲಿದೆ ಸಾಕಷ್ಟು ಪ್ರಯೋಜನ